You are here
Home > Koppal News-1 > koppal news > ಬಸವೇಶ್ವರ ವೃತ್ತದಲ್ಲಿ ಗಡಿಯಾರ ಅನಾವರಣ

ಬಸವೇಶ್ವರ ವೃತ್ತದಲ್ಲಿ ಗಡಿಯಾರ ಅನಾವರಣ

ಕೊಪ್ಪಳ:೧೩, ನಗರದ ಬಸವೇಶ್ವರ ವೃತ್ತಕ್ಕೆ ಇಂದು ನೂತನ ಗಡಿಯಾರಗಳನ್ನು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಜಿ.ಪಂ.ಸದಸ್ಯ ರಾಜಶೇಖರ ಹಿಟ್ನಾಳ, ಪ್ರಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ಸುರೇಶ ಭೂಮರಡ್ಡಿ, ಪ್ರಸನ್ನ ಗಡಾದ, ಅಮ್ಜದ್ ಪಟೇಲ್, ವೀರಣ್ಣ ಸಂಡೂರ, ಮಹೇಳ ಭಜಂತ್ರಿ, ಶಿವಾನಂದ ಹೊದ್ಲೂರ, ಕಲ್ಲೇಶಪ್ಪ ಪೂಜಾರ, ಅಫ್ಸರ್‌ಸಾಬ, ಗುರುರಾಜ ಹಲಗೇರಿ, ಮುತ್ತುರಾಜ ಕುಷ್ಟಗಿ, ಮುಖ್ಯ ಅಭಿಯಂತರರಾದ ಲಷ್ಕರ್ ನಾಯಕ, ಪೋಬಲನ್, ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Leave a Reply

Top