You are here
Home > Koppal News-1 > koppal news > ನ್ಯಾಷನಲ್ ಇಂಟಿಗ್ರೇಟೆಡ್ ಮೇಡಿಕಲ್ ಅಸೋಸಿಯೇಶನ್ ಉದ್ಘಾಟನೆ

ನ್ಯಾಷನಲ್ ಇಂಟಿಗ್ರೇಟೆಡ್ ಮೇಡಿಕಲ್ ಅಸೋಸಿಯೇಶನ್ ಉದ್ಘಾಟನೆ

ಕೊಪ್ಪಳ: ಇತ್ತಿಚೆಗೆ ನಗರದ ಗಾಣಿಗ ಸಮುದಾಯ ಭವನದಲ್ಲಿ ಕೊಪ್ಪಳದಲ್ಲಿ ನ್ಯಾಷನಲ್ ಇಂಟಿಗ್ರೇಟೆಡ್ ಮೇಡಿಕಲ್ ಅಸೋಸಿಯೇಶನ್ (ಜಿಲ್ಲಾ ಘಟಕವನ್ನು ಉದ್ಘಾಟಿಸಲಾಯಿತು.

ವೈದ್ಯರು ಗ್ರಾಮೀಣ ಭಾಗದ ರೋಗಿಗಳಿಗೆ ಹಾಗೂ ಬಡ ಕೂಲಿ ಕಾರ್ಮಿಕರಿಗೆ ಚಿಕಿತ್ಸೆ ನೀಡುವಲ್ಲಿ ಮುಖ್ಯಪಾತ್ರವನ್ನು ವಹಿಸಿದ್ದಾರೆ ಇಂತಹ ವೈಧ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎಲ್ಲರು ಸಂಘಟಿತರಾಗಬೇಕೆಂದು ಹಿರಿಯರಾದ ರಾಜ್ಯ ಸಂಘದ ಮಾಜಿ ಅಧ್ಯಕ್ಷರು ಡಾ|| ಕೆ.ಸಿ.ಬಲ್ಲಾಳ ತಿಳಿಸಿದರು.
ರಾಜ್ಯ ಸಂಘದ ಅಧ್ಯಕ್ಷರಾದ ಡಾ|| ರಾಜಶೇಖರ ಭೂಸನೂರಮಠ ಮೇಡಿಕೋ ಲೀಗಲ್ ಅವೇರನೆಸ್ ಬಗ್ಗೆ ಉಪನ್ಯಾಸವನ್ನು ನೀಡಿದರು , ಇದೇ ಸಂದರ್ಭದಲ್ಲಿ ಜಿಲ್ಲಾ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೇರವೇರಿತು ,ಗೌರವಾನ್ವಿತ ಅಧ್ಯಕ್ಷರಾಗಿ ಡಾ|| ಸಿ.ಎಸ್.ಕರಮುಡಿ,ಅಧ್ಯಕ್ಷರಾಗಿ ಡಾ|| ಡಿ ಅರವಟಗಿಮಠ, ಕಾರ್ಯದರ್ಶಿಯಾಗಿ ಡಾ|| ಮಂಜುನಾಥ ಸಜ್ಜನ್ ಖಜಾಂಚಿಯಾಗಿ ಡಾ|| ಪಿ ಎಮ್ ಬಸವರಾಜ ಜಂಟಿ ಕಾರ್ಯದರ್ಶಿಗಳಾಗಿ ಡಾ|| ಮಂಜುನಾಥ ಅಕ್ಕಿ ,ಸಂಘಟನಾ ಕಾರ್ಯದರ್ಶಿಗಳಾಗಿ ಡಾ||ಸತೀಶ್ ಜಾಲಿಹಾಳ ಹಾಗೂ ಡಾ|| ಬಿ. ಎಲ್ ಕಲ್ಮಠ.ಉಪಾಧ್ಯಕ್ಷರಾಗಿ ಕುಷ್ಠಗಿ ಡಾ||ಮಲ್ಲಪ್ಪ ಪಲ್ಲೂಟಿ,ಯಲಬುರ್ಗಾ ಡಾ||ಎಸ್.ಸಿ ದಾನರಡ್ಡಿ, ಕೊಪ್ಪಳದ ಡಾ|| ಶಿವನಗೌಡ ಪಾಟೀಲ್, ಗಂಗಾವತಿ ಡಾ|| ಸುನೀಲ ಅರಳಿ.ಮಹಿಳಾ ಪ್ರತಿನಿಧಿಯಾಗಿ ಡಾ||ಕಸ್ತೂರಿ ಮೇಟಿ,ಕಾರ್ಯಕಾರಿಣಿ ಸಮೀತಿಯ ಸದಸ್ಯರಾಗಿ ಪ್ರಾಚಾರ್ಯರಾದ ಡಾ|| ಬಿ ಎಸ್ ಸವಡಿ,ಡಾ|| ಕೆ ಬಿ ಹಿರೇಮಠ, ಡಾ|| ಸಂಗಮೇಶ ಹಿರೇಮಠ, ಡಾ|| ವಿಶ್ವನಾಥ ನಾಲ್ವಾಡ, ಡಾ|| ಬಿ.ವಿ. ದೇಸಾಯಿ ಡಾ|| ಶ್ರೀನಿವಾಸ ಹ್ಯಾಟಿ, ಡಾ||ಶರಣಪ್ಪ ಕೊಪ್ಪಳ, ಡಾ|| ಪ್ರಭು ನಾಗಲಾಪೂರ, ಡಾ||ಮಹೇಶ್ ಉಮಚಗಿ , ಡಾ||ಶರಣಪ್ಪ ಹೈದರಿ, ಡಾ||ನವೀನ ಪಾಟೀಲ್,ತಾಲೂಕಾ ಅಧ್ಯಕ್ಷರಾಗಿ ಯಲಬುರ್ಗಾ ಡಾ|| ಜ.ಜಿ.ಅಂಗಡಿ,ಕೊಪ್ಪಳದ ಡಾ||ವೀರೇಂದ್ರ ಹಟ್ಟಿ, ಕುಷ್ಠಗಿಯ ಡಾ||ಶರಣು ಹವಾಲ್ದಾರ ವಹಿಸಿಕೊಂಡರು . ಅಧ್ಯಕ್ಷತೆಯನ್ನು ಡಾ|| ಡಿ ಅರವಟಗಿಮಠ ವಹಿಸಿಕೊಂಡಿದ್ದರು, ರಾಜ್ಯ ಸಂಘದ ಕಾನೂನು ಕೋಶ ಚೇರಮನ್ ಡಾ|| ಕಲ್ಲೇಶ್ ಮುರುಶಿಳ್ಳಿನ್.ರಾಜ್ಯ ಸಂಘದ ಕಂನ್ವೀನೀಯರ ಡಾ|| ಬಾಬು ಮೇನಾನ್, ರಾಜ್ಯದ ಸಂಘದ ಪ್ರಭಾರಿ ಪ್ರಧಾನ ಕಾರ್ಯದರ್ಶಿ ಡಾ|| ಜಯಕುಮಾರ ಬ್ಯಾಳಿ, ಡಾ|| ಉಮೇಶ್ ಹಾದಿ ಉಪಸ್ಥಿತರಿದ್ದರು, ಶಿಕ್ಷಕರಾದ ಫಕೀರಪ್ಪ ಗುಳದಳ್ಳಿ ಪ್ರಾರ್ಥಿಸಿದರು , ಡಾ|| ಸಿ.ಎಸ್.ಕರಮುಡಿ ಪ್ರಾಸ್ಥಾವಿಕವಾಗಿ ಮಾತನಾಡಿದರು , ಡಾ||ಮಂಜುನಾಥ ಸಜ್ಜನ್ ನಿರೂಪಿಸಿದರು, ಡಾ|| ಜ.ಜಿ .ಅಂಗಡಿ ಸ್ವಾಗತಿಸಿ, ಡಾ|| ಪ್ರಭು ನಾಗಲಾಪೂರ ವಂದಿಸಿದರು.

Leave a Reply

Top