ನೂತನ ಸಂಘ ಉದ್ಘಾಟನೆ

ಕೊಪ್ಪಳ : ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಸಾಹಸ ಜನಪದ ಅಲೆಮಾರಿ ಕಲಾವಿದರ ಸಂಘ (ರಿ) ಸಾ|| ಚಿಲಕಮುಖಿ ಎಂಬ ನೂತನ ಸಂಘವನ್ನು ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮದ ಜ್ಯೊತಿಯನ್ನು ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಗವಿಮಠ ಬೆಳಗಿಸಿದರು. ಉದ್ಘಾಟನೆಯನ್ನು ಶಾಸಕ ಇಕ್ಬಾಲ ಅನ್ಸಾರಿ , ಗಂಗಾವತಿ ಉದ್ಘಾಟಿಸಿದರು.  ಕರ್ನಾಟಕ ಜನಪದ ಅಕಾಡೆಮಿ ಸದಸ್ಯರಾದ ಕೆ. ರಾಮು ರವರು ಮಾತನಾಡುತ್ತಾ ಕನ್ನಡ ಸಂಸ್ಕೃತಿ ಇಲಾಖೆಯು ಜನಪದ ಕಲಾವದರಿಗಾಗಿ 100 ಕೋಟಿ ರೂಪಾಯಿ ಕಲಾವಿದರಿಗೆ ವಿಶೇಷ ಅನುದಾನ ನೀಡಿದೆ ಇದರ ಸದ್ಬಳಕೆಯನ್ನು ಎಲ್ಲರೂ ಬಳಸಕೊಳ್ಲಬೇಕೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಮಲ್ಲೇಶಪ್ಪ ಗುಮ್ಮಿಗೇರಿ, ಸಂಗಮೇಶ ಬಾಗೇವಾಡಿ, ಮಾಹಂತೇಶ ,ವೀರಭದ್ರಯ್ಯ, ಮಂಜು ಕರ್ಕಿಹಳ್ಳಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

????????????????????????????????????

Please follow and like us:
error

Related posts

Leave a Comment