ನಗರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ – ಶಾಸಕ ಕೆ ರಾಘವೇಂದ್ರ ಹಿಟ್ನಾಳ

????????????????????????????????????

ಕೊಪ್ಪಳ ನಗರದ ವಿವಿಧ ವಾರ್ಡಗಳಲ್ಲಿ ರೂ ೧ ಕೋಟಿ ೭೦ ಲಕ್ಷದ ಸಿಸಿರಸ್ತೆ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ಹಾಗು ಶುಧ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳರವರು, ನಗರದ ಸೌಂರ್ದ್ಯೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ ನಗರದ ಮುಖ್ಯ ರಸ್ತೆಗಳಾದ ಬಸವೇಶ್ವರ ವೃತ್ತದಿಂದ ಸಿಂದೋಗಿ ರಸ್ತೆಯವರಗೆ ರೂ ೧೯ ಕೋಟಿ ಅನುಧಾನ ಮಂಜುರಾಗಿದ್ದು ತೀವ್ರಗತಿಯಲ್ಲಿ ಕಾಮಗಾರಿ ಕೈಗೆತ್ತಿ ಕೊಳಲಾಗುವುದು, ಅದರಂತೆ ಸಿಂಪಿ ಲಿಂಗಣ್ಣ ಮತ್ತು ಸಾಲರಜಂಗ ರಸ್ತೆಯನ್ನು ೭ ಕೂಟಿ ಅನುಧಾನದಲ್ಲಿ ಕಾಮಗಾರಿಗಳನ್ನು ನಿರ್ಮಾಣ ಮಾಡಲಾಗುವುದು.  ನಗರದ ಎಲ್ಲಾ ವಾರ್ಡಗಳಗೆ ನಗರ ಸಭೆ ಮುಖಾಂತರ ೫೦ ಕೂಟಿ ವೆಚ್ಚದಲ್ಲಿ ಸಿಸಿರಸ್ತೆ ಚರಂಡಿ ಹಾಗು ಶುದ್ಧ ಕುಡಿಯುವ ನೀರನ ಘಟಕಗಳನ್ನು ನಿರ್ಮಾಣ ಮಾಡಲಾಗವುದು. ಶೇಕಾಡ ೯೦% ರಷ್ಟು ಒಳ ಚರಂಡಿ ಕಾಮಗಾರಿ ಸಂಪೊರ್ಣಗೂಂಡಿದ್ದು ಇದರಿಂದ ಹಾನಿಗೋಳಗಾದ ರಸ್ತೆಗಳನ್ನು ಕೈಗೆತ್ತಿ ಕೊಳ್ಳಲಾಗವುದು.  ನಗರಕ್ಕೆ ಅತ್ಯವಶ್ಯಕ ವಾಗಿರುವ ಕುಡಿಯುವ ನೀರು ಸರಭರಾಜು ೨೪*೭ ಬರುವ ದಿನಗಳಲ್ಲಿ ಪೂರ್ಣಗೊಂಡು ನಗರದ ಜನತೆಗೆ ನೀರನ ತೂಂದರೆಯಿಂದ ಮುಕ್ತ ಗೊಳಿಸಲಾಗವುದೆಂದು ಹೇಳಿದರು.ಈ ಸಂದರ್ಭದಲ್ಲಿ ಜಿ ಪಂ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ಕುಡಾ ಅಧ್ಯಕ್ಷರಾದ ಜುಲ್ಲು ಖಾದ್ರಿ, ನಗರ ಸಭೆ ಅಧ್ಯಕ್ಷರಾದ ಮಹೇಂದ್ರ ಛೂಪ್ರಾ, ತಾ ಪಂ ಅಧ್ಯಕ್ಷ ಬಾಲಚಂದ್ರ, ಜಿಪಂ ಸದಸ್ಯ ಕೆ ರಾಜಶೇಖರ ಹಿಟ್ನಾಳ, ಪ್ರಸನ್ನ ಗಡಾದ ಅಮ್ಜದ ಪಟೇಲ್, ಮುತ್ತುರಾಜ ಕುಷ್ಠಗಿ, ಶ್ರೀಮತಿ ಲತಾ ವೀ ಸಂಡೊರು, ಶ್ರೀಮತಿ ರೇಣುಕಾ ಪೂಜಾರ, ಮಹೇಶ ಭಜಂತ್ರಿ, ಶ್ರೀಮತಿ ನಸೀಮಾ ಸಂಪೂರು, ರಾಮಣ್ಣ ಹದ್ದಿನ್, ಬಾಷುಸಾಬ ಕತೀಭ, ರಾಮಣ್ಣ ಕಲ್ಲನವರ, ಯಮನೂರಪ್ಪ ನಾಯಕ, ಅಪ್ಸರಸಾಬ ಅತ್ತಾರ ,ಇಬ್ರಾಹಿಂ ಅಡ್ಡೆವಾಲೆ, ವಾಹೀದ ಸಂಪೂರು, ಶಿವಾನಂದ ಹೂದ್ಲೂರು, ಮಹಾತೇಂಶ ಹಾನಗಲ್ಲ, ರಮೇಶ ಗಿಣಿಗೇರಿ, ವಕ್ತಾರ ಅಕ್ಬರ ಪಾಷ ಪಲ್ಟನ ಉಪಸ್ತಿತಿರಿದ್ದರು.

????????????????????????????????????

????????????????????????????????????

Please follow and like us:
error