ನಗರದ ಅಭಿವೃದ್ಧಿಗೆ ರೂ ೫೦ ಕೋಟಿ ಹೆಚ್ಚುವರಿ ಅನುಧಾನ -ಶಾಸಕ ರಾಘವೇಂದ್ರ ಹಿಟ್ನಾಳ

?????????????

 ಕೊಪ್ಪಳ ನಗರದ ೨೩ನೇ ವಾರ್ಡಿನಲ್ಲಿ ೭.೦೦ ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕ, ರೂ ೧೦.೦೦ಲಕ್ಷದ ಅಂಗನವಾಡಿ ಕಟ್ಟಡದ ಉಧ್ಘಾಟನೆ, ಹಾಗು ೫.೦೦ ಲಕ್ಷದ ಶ್ರೀ ದುರ್ಗಾದೇವಿಯ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳ

ಈಗಗಾಲೇ ಹೆಚ.ಕೆ.ಆರ.ಡಿ.ಬಿ ಯೋಜನೆಡಿಯಲ್ಲಿ ಸುಮಾರು ೫.೦೦ ಕೋಟಿಯ ಸಿಸಿ ರಸ್ತೆಯ ಸರ್ವೆ ಕಾರ್ಯಗಳು ಮುಗದಿದ್ದು ಶೀರ್ಘವೇ ಕಾಮಗಾರಿ ಪ್ರಾರಂಭ ಗೊಳಲ್ಲಿದೆ. ನಗರದ ಬಸವೇಶ್ವರ ವೃತ್ತದಿಂದ ರೂ ೧೮.೫೦ ಕೋಟಿಯ ರಸ್ತೆ ಕಾಮಗಾರಿ ಪ್ರಾರಂಭ ಗೊಂಡಿದ್ದು, ಹೆಚ.ಕೆ.ಆರ.ಡಿ.ಬಿ ಯೋಜನೆಡಿಯಲ್ಲಿ ನಗರಸಭೆಯ ಮುಖಾಂತರ ಪ್ರತಿ ವಾರ್ಡಿನ ಅಭಿವೃದ್ಧಿಗೆ ಹೆಚ್ಚುವರಿಯಾಗಿ ೫೦.೦೦ಕೋಟಿಯ ಅನುಧಾನ ಮಂಜುರುಮಾಡಿಸಲಾಗಿದ್ದು. ನಗರದ ವಸತಿ ರಹಿತ ಜನತೆಗೆ ಶೀರ್ಘವೇ ರಾಜೀವಗಾಂದಿ ವಸತಿ ಯೋಜನೆಡಿಯಲ್ಲಿ ಸುಮಾರು ೨೫೦೦ ಮನೆಗಳನ್ನು ಹಂಚಲಾಗವುದು. ಕೊಳಚೆ ಮಂಡಳಿವತಿಯಿಂದ ಈಗಗಾಲೇ ೫೦೦ ಮನೆಗಳು ಮಂಜುರಾಗಿದ್ದು, ಅವುಗಳ ಸರ್ವೆ ಕಾರ್ಯಗಳು ಪ್ರಾರಂಭಗೊಂಡಿದ್ದು ಸಿಂದೋಗಿ ರಸ್ತೆಯ ೨೦೦೦ ಮನೆಗಳಗೆ ಈಗಾಗಲೇ ರೂ ೩೦,೦೦೦ ಸಾವಿರ ಹಣವನ್ನು ನಗರ ಸಭೆಯಲ್ಲಿ ಸಂಧಾಯ ಮಾಡಿದವರಿಗೆ ಹಕ್ಕು ಪತ್ರವಿತರಣೆ ಮಾಡಲಾಗವುದು. ನಗರವು ಬೆಳದಂತೆ ಅದರ ಸರ್ವಾಂಗಿಣ ಅಭಿವೃದ್ಧಿ ಪ್ರತಿಯೊಬ ಜನಪ್ರತಿನಿದಿಯ ಅಧಮ್ಯ ಕರ್ತವ್ಯೆಂದು ಹೇಳಿದರು.

 

 

Please follow and like us:
error