ಕಾಮಾಗಾರಿಯನ್ನು ವೀಕ್ಷಿಸಿದ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

 ಕೊಪ್ಪಳ ತಾಲೂಕಿನ ಶ್ರೀ ಕ್ಷೇತ್ರ ಹುಲಗಿ ಗ್ರಾಮದ ದೇವಸ್ಥಾನಕ್ಕೆ ಹೊಗುವ ಸಿಸಿ ರಸ್ತೆ ಕಾಮಾಗಾರಿಯನ್ನು ವೀಕ್ಷಿಸಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು, ಹೆಚ.ಕೆ.ಆರ.ಡಿ.ಬಿ ಹಾಗೂ ೨೦೧೫-೧೬ ನೇ ಸಾಲಿನ ೩೦೫೪ ರ ಯೋಜನೆ ಅನುದಾನದಡಿಯಲ್ಲಿ ಕೈಗೊಂಡಿರು ಅಂದಾಜು ಮೊತ್ತ ರೂ ೧೫೦.೦೦ ಲಕ್ಷ ಸಿಸಿ ರಸ್ತೆಯ ಹಾಗು ವಿಭಜಕ, ವಿಧ್ಯುತ್ ದೀಪಗಳ ಕಾಮಗರಿಯನ್ನು ವೀಕ್ಷಿಸಿ ಗುಣ್ಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು, ಅಭಿವೃದ್ಧಿ ಕಾರ್ಯಗಳಗೆ ಗ್ರಾಮದ ಜನತೆ ಸಹಕರಿಸಿ ಸರಕಾರದ ಅನುದಾನಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಈ ಸಂದರ್ಬದಲ್ಲಿ ಹೇಳಿದರು.ಈ ಸಂದರ್ಬದಲ್ಲಿ ಟಿ.ಜನಾರ್ದನ, ವೀರಣ್ಣ, ವಿಶ್ವನಾಥ ರಾಜೂ, ರೋಪಲಾ ನಾಯಕ್, ಬಾಬುಗೌಡ ಪಾಟೀಲ್, ಪ್ರಭುರಾಜ ಪಾಟೀಲ್, ಖಾಜಾವಲಿ ಜವಳಿ, ವಿಜಯ ಹುಲಗಿ, ಕಪತಪ್ಪ ಕಂಪಸಾಗರ, ಅಶೋಕ ಈಳಗೇರ್, ಅಮೀರ ಖಾನ, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು, ಪಕ್ಷದ ವಕ್ತಾರ ಅಕ್ಬರ ಪಾಷ ಪಲ್ಟನ್ ಉಪಸ್ತಿತರಿದರು.

Please follow and like us:
error

Related posts

Leave a Comment