ಇನ್ನರವ್ಹೀಲ್ ಕ್ಲಬ್ ಯಿಂದ ಶಿಕ್ಷಕರ ದಿನಾಚಾರಣೆ

ಕೊಪ್ಪಳ ನಗರದ ರೇಲ್ವೆ ಸ್ಟೇಶನ್ ಎದರುಗಡೆ ರಾಧಾಬಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನರ್ ವ್ಹೀಲ್ ಕ್ಲಬ್ ನಗರದ ವಿವಿಧ ಪ್ರಾಥಮಿಕ ಶಾಲೆಯಲ್ಲಿರುವ ೬ ಶಿಕ್ಷಕರಿಗೆ ಸನ್ಮಾನ ಮಾಡಿದರು.

ಶ್ರೀ ಲಸ್ಕರ್ ನಾಯಕ – ರಾಧಾಭಾಯಿ ಸ್ಕೂಲ್, ಶ್ರೀಮತಿ ಮಂಜುಳಾ ಬಿ.ವಿ – ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆ, ಶ್ರೀಮತಿ ಮಹಾದೇವಿ ಡಿ.ಮಠಪತಿ – ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆ, ಶ್ರೀಮತಿ ಶೀಲಾ ಎಂ. ಹಲಗೇರಿ – ವಿಜಯನಗರ ಹಿರಿಯ ಪ್ರಾಥಮಿಕ  ಶಾಲೆ, ನಾಗಮ್ಮ ಎಮ್ – ಗಾಂಧಿ ಸ್ಕೂಲ್, ಶ್ರೀಮತಿ ಶರಾವತಿ ಈ. ವೈದ್ಯ -ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆ ಇವರೆಲ್ಲರನ್ನು ಸನ್ಮಾನಿಸಲಾಯಿತ್ತು ಕಾರ್ಯದರ್ಶಿಯಾದ ಮಮತಾ ಎಮ್.ಶೆಟ್ಟರ್ ಅವರು ಸ್ವಾಗತಿಸಿದರು ಶ್ರೀಮತಿ ಮಧುರ ಕರಣಂ ನಿರೂಪಿಸಿದರು, ಶ್ರೀಮತಿ ಸುಧಾ ಶೆಟ್ಟರ ವಂದಿಸಿದರು.ಈ ಸಂದರ್ಭದಲ್ಲಿ ಶಿಕ್ಷಕರಾದ ರಾಧಾ, ರೇಖಾ ಕಡ್ಲಿ, ತ್ರಿಶಾಲಾ, ಪಾಟೀಲ, ವೈಷ್ಣವಿ ಹುಲಗಿ, ಹೇಮಲತಾ ನಾಯಕ, ರತ್ನಾ ಪಾಟೀಲ, ಕಿಶೋರಿ ಇತರರು ಇದ್ದರು.

Please follow and like us:
error