You are here
Home > Koppal News-1 > koppal news > ಆರ್ಥಿಕ ಅಭಿವೃದ್ಧಿ ಹೊಂದಲು ಸಿಂಡಿಕೇಟ್ ಬ್ಯಾಂಕ ವ್ಯವಸ್ಥಾಪಕಿ: ಸುಮಾ ಎಸ್

ಆರ್ಥಿಕ ಅಭಿವೃದ್ಧಿ ಹೊಂದಲು ಸಿಂಡಿಕೇಟ್ ಬ್ಯಾಂಕ ವ್ಯವಸ್ಥಾಪಕಿ: ಸುಮಾ ಎಸ್

ಕೊಪ್ಪಳ : ತಾಲೂಕಿನ ಹೊಸಳ್ಳಿ ಗ್ರಾಮದ ಸಿಂಡಿಕೇಟ್ ಬ್ಯಾಂಕ ಹಾಗೂ ಪ್ರಾದೇಶಿಕ ಕಛೇರಿ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ೫ನೇ ವರ್ಷದ ಬಾಂಕಿನ ಘಟಕೋತ್ಸವ  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಿಂಡಿಕಟ್ ಬ್ಯಾಂಕ ಸಲೆಬೇಷನ್‌ದಲ್ಲಿ ೨೦೧೨ ೧೩ನೇ ಸಾಲಿನ ಇಲ್ಲಿಯವರೆಗೂ ಬ್ಯಾಂಕಿ ಪ್ರಾರಂಭಗೊಂಡಾಗಿನಿಂದ ೮ ಕೋಟಿ ರೂಪಾಯಿ ನಡೆಸುತ್ತಾ ಬಂದಿದ್ದು ಗ್ರಾಮೀಣ ಭಾಗದಲ್ಲಿ ಇರುವ ರೈತರಿಗೆ, ಮಹಿಳೆಯರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಎಸ್ ಬಿ ಖತೆ ತೆರೆಯುವುದರ ಮೂಲಕ ಸರಕಾರದ ಯೋಜನೆ, ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಿಂಡಿಕೇಟ್ ಬ್ಯಾಂಕ್ ಸೌಲಭ್ಯ ಪಡೆದುಕೊಂಡು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿ ಮರು ಪಾವತಿ ಮರು ಸಾಲದ ಕೀಲಿ ಕೈ ಎಂದು ತಿಳಿಸಿದರು.
ಹೆಚ್ಚ. ಎಸ್ ಹೊನ್ನೂಂಚಿ ವಿಕೇಂದ್ರಿಕೃತ ತರಬೇತಿ ಸಂಯೋಜಕರು ಎಸ್.ಐ.ಆರ್.ಡಿ ಮೈಸೂರು ರವರು ಮಾತನಡುತ್ತಾ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ, ಅಟಲ್ ಜೀ ಪೇನಷನ್ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವೀಮಾ ಯೋಜನೆ, ಸಂಜೀವಿನಿ/ ಎನ್.ಆರ್.ಎಲ್.ಎಂ, ರಾಜೀವಗಾಂಧಿ ಚೈತನ್ಯ ಯೋಜನೆ ವಿವಿಧ ಸಾಲ ಸೌಲಭ್ಯ ಪಡೆದು ಸಕಾಲದಲ್ಲಿ ಮರು ಪಾವತಿ ಮಾಡಿ ಗ್ರಾಹಕರು ಬ್ಯಾಮಕಿನ ಜೋತೆಗೆ ಸಹಕರಿಸಬೇಕೆಂದು ಕಾರ್ಯಕ್ರಮದಲ್ಲಿ ಬ್ಯಾಂಕಿನ ಗ್ರಾಹಕರಾದ ಶೆಟ್ಟೆಪ್ಪ ಮಾತನಾಡುತ್ತಾ ಸಿಂಡಕೇಟ್ ಬ್ಯಾಂಕಿನಿಂದ ನಮ್ಮ ಗ್ರಾಮದ ಬಡ ಜನರ ಏಳಿಗ್ಗೆಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಗ್ರಾಮ ಲೆಕ್ಕಾಧಿಕರಿ ಮಂಜುನಾಥ ಮಾತನಾಡುತ್ತಾ ೫ನೇ ವರ್ಷದ ಘಟಕೋತ್ಸವದ ಬ್ಯಾಂಕಿನ ವ್ಯವಸ್ಥಾಪಕಿ ಹಾಗೂ ಗ್ರಾಹಕರ ನಡುವೆ ಒಳ್ಳೆಯ ಬಾಂದವ್ಯ ಇದ್ದು ಹೆಚ್ಚು ವಿವಿಧ ಸೌಲಭ್ಯವನ್ನು ಪಡೆದುಕೊಳ್ಳಲು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಿಬ್ಬಂಧಿಯಾದ ಕೆ ನರಸಿಂಹಲು, ಕೊಟ್ರಯ್ಯ, ಮಮತಾ, ಎ.ಪಿ ಮಂಜುಳಾ, ಆನಂದ ತಳವಾರ, ಗ್ರಾಹಕರಾದ ಮಂಜುನಾಥ, ಅಶೋಕ, ಶಾರದಮ್ಮ, ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Top