You are here
Home > Koppal News-1 > Basava Tottilu- ದಲಿತನ ಮನೆಯಲ್ಲಿ ಬಸವಣ್ಣನಿಗೆ ತೊಟ್ಟಿಲು

Basava Tottilu- ದಲಿತನ ಮನೆಯಲ್ಲಿ ಬಸವಣ್ಣನಿಗೆ ತೊಟ್ಟಿಲು

ಕೊಪ್ಪಳದಲ್ಲಿ ಬಸವ ಜಯಂತಿಯ ಮುನ್ನಾದಿನ ಬಸವ ತೊಟ್ಟಿಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದಲಿತರ ಮನೆಯಲ್ಲೂ ಸಹ ಬಸವಣ್ಣನಿಗೆ ತೊಟ್ಟಿಲು ಕಟ್ಟಿ  ತೂಗಿದ್ದು ವಿಶೇಷವಾಗಿತ್ತು. ಕೊಪ್ಪಳದ ಮಂಜುನಾಥ ಹಾದಿನಮನಿಯವರ ಮನೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಬಸವ ಮಂಟಪದಲ್ಲೂ ಸಹ ಮೇದಾರ ಕುಟುಂಬ ಸದಸ್ಯರು ತೊಟ್ಟಿಲು ತೂಗಿದರು…

basava-tottilu-koppal-dalits

 

Leave a Reply

Top