You are here
Home > Koppal News-1 > 7 ತತ್ತಿಗಳನ್ನು ನುಂಗಿ 6 ತತ್ತಿಗಳನ್ನು ಹೊರ ಹಾಕಿದ ನಾಗರಹಾವು- ವಿಡಿಯೋ ನೋಡಿ

7 ತತ್ತಿಗಳನ್ನು ನುಂಗಿ 6 ತತ್ತಿಗಳನ್ನು ಹೊರ ಹಾಕಿದ ನಾಗರಹಾವು- ವಿಡಿಯೋ ನೋಡಿ

 

ಇಂತಹ ಪ್ರಕರಣಗಳು ಬೆಳಕಿಗೆ ಬರುವುದೇ ಅಪರೂಪ ಯಾಕೆಂದರೆ ಹಾವು ತತ್ತಿಯನ್ನು ನುಂಗುವ ದೃಶ್ಯ ಸೆರೆಸಿಗುವುದು ಕಷ್ಟ. ಅಷ್ಟೆ ಅಲ್ಲ ನುಂಗಿದ ತತ್ತಿಗಳನ್ನು ಹಾವು ಹೊರ ಹಾಕಿದಂತಹ ವಿಡಿಯೋ ಇಲ್ಲಿದೆ ನೋಡಿ. ಒರಿಸ್ಸಾದ  ಮಯೂರಭಂಜ್ ನಲ್ಲಿ  ನಾಗರಹಾವೊಂದು 7 ತತ್ತಿಗಳನ್ನು ನುಂಗಿತ್ತು. ನಂತರ ಒಂದೊಂದಾಗಿ 6 ತತ್ತಿಗಳನ್ನು ಹೊರಹಾಕಿದೆ.. ವಿಡಿಯೋ ನೋಡಿ

snake-egg

 

Leave a Reply

Top