You are here
Home > Koppal News-1 > ೮೨ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಸಜ್ಜು,

೮೨ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಸಜ್ಜು,

ದೀಪಾಕಲಂಕಾರದಿಂದ ಜಗಮಗಿಸುತ್ತಿರೋ ಮುಖ್ಯ ವೇದಿಕೆ .ಮುಖ್ಯ ವೇದಿಕೆಗೆ ಸಾಹಿತಿ ಶಾಂತರಸರ ಹೆಸರು ನಾಮಕರಣ.ಮುಖ್ಯ ವೇದಿಕೆಯಲ್ಲಿ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಕ್ಕೆ ದೀಪಗಳ ಅ


ಲಂಕಾರ, ವೇದಿಕೆ ಸುತ್ತಲೂ ನಾಡಿನ ಸಾಹಿತಿಗಳ ಪರಿಚಯದ ಬ್ಯಾನರಗಳ ಸಾಲು,ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಅಲ್ಲಿ ನಡೆಯುತ್ತಿರೋ ಅಖಿಲ ಭಾರತ ಸಾಹಿತ್ಯ ಸಮ್ಮೇನ ಸಾಹಿತಿ ಬರಗೂರ ರಾಮಚಂದ್ರಪ್ಪ ಅಧ್ಯಕ್ಷತೆ ಯಲ್ಲಿ ನಡೆಯುತ್ತಿರೋ ೮೨ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ.

Leave a Reply

Top