೮೧ ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ.

ಕೊಪ್ಪಳ-04- ನಗರದ ಶ್ರೀಗವಿಮಠದಲ್ಲಿ ಪ್ರತಿ ಅಮವಾಸ್ಯೆಯ ದಿನದಂದು ಜರುಗುವಂತಹ ಬೆಳಕಿನಡೆಗೆ ಮಾಸಿಕ ಕಾರ್ಯಕ್ರಮವು ದಿನಾಂಕ ೦೬-೧೫-೨೦೧೬ ರಂದು ಶುಕ್ರವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ಜರುಗುವದು. ಮುಖ್ಯ ಅತಿಥಿಗಳಾಗಿ ಕೊಂಡನಾಯ್ಕನ ಹಳ್ಳಿಯ ಎಂ. ರಹಿಮಾನ್ ಸಾಬ ಉಪನ್ಯಾಸ ಮಾಡಲಿದ್ದಾರೆ.ಅಧ್ಯಕ್ಷತೆ ಕೊಪ್ಪಳದ ವಕೀಲರಾದ ಎಸ್ ರುದ್ರಯ್ಯ ವಹಿಸಿವರು. ಹೊಂಬಳದ ಬಸವರಾಜ ಬನ್ನಿಕೊಪ್ಪ ಇವರಿಂದ ಸಂಗೀತ ಸೇವೆಯಿದೆ. ಕಾರ್ಯಕ್ರಮದphoto ಭಕ್ತಿ ಸೇವೆಯನ್ನು ಎಂ. ರಾಮ್‌ರಾವ್ ಬೊಬ್ಬಲಿ ವಿಶಾಖಪಟ್ಟಣ ವಹಿಸಿದ್ದಾರೆ.

Related posts

Leave a Comment