೨೨ ರಂದು ಸಪ್ತಸ್ವರ ಶ್ರೀ ಗಾನಸುಧೆ ಸಾಂಸ್ಕೃತಿಕ ವೈಭವ.

ಕೊಪ್ಪಳ-19-  ಕೊಪ್ಪಳ ನಗರದ ಭಾಗ್ಯನಗರದಲ್ಲಿ ಸಪ್ತಸ್ವರ ಶ್ರೀ ಗಾನಸುಧೆ ಕಲೆ, ಸಂಗೀತ, ಶಿಕ್ಷಣ ಹಾಗೂ ಸಾಂಸ್ಕೃತಕ ವಿದ್ಯಾಸಂಸ್ಥೆ (ರಿ) ಭಾಗ್ಯನಗರ ಕೊಪ್ಪಳ, ಕನ್ನಡ ಮತ್ತು ಸಂಸ್ಕೃತಿ ಇ016ಲಾಖೆ ಬೆಂಗಳೂರ ಇವರ ೨೦೧೫-೧೬ ನೇ ಸಾಲಿನ ನೊಂದಾಯಿತ ಸಂಘ ಸಂಸ್ಥೆಗಳ ಧನ ಸಹಾಯ ಯೋಜನೆಯಡಿಯಲ್ಲಿ ಸ್ಪಪ್ತಸ್ವರ ಶ್ರೀ ಗಾನಸುಧೆ ಸಾಂಸ್ಕೃತಿಕ ವೈಭವ ೨೦೧೬ ಚೈತ್ರದ ಚಿಗುರಿದ ಸಂಗೀತದಿಂದ ಅರಳಿದ ಯುಗಾದಿಯ ಹೋನಲು-ಬೇವು ಬೆಲ್ಲ ವೈಭವದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗದೆ.  ೨೨ ರಂದು ಸಂಜೆ ೪.೦೦ ಗಂಟೆಗೆ ಶ್ರೀ ಬನಶಂಕರಿ ದೇವಿಯ ಗುಡಿಯ ಮುಂಭಾಗದ ಮೈದಾನದ ಬಯಲಿನಲ್ಲಿ ಭಾಗ್ಯನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

Please follow and like us:
error