೧ ಕೋಟಿ ೮೦ ಲಕ್ಷದ ಸೇತುವೆ ಕಾಮಗಾರಿಗೆ ಭೂಮಿ ಪೂಜೆ

?????????????

ಶಾಸಕ ಕೆ. ರಾಘವೇಂದ್ರ ಹಿಟ್ನಾಳ.
ಕೊಪ್ಪಳ.೦5- ಹಲಗೇರಿ – ಹೀರೆಸಿಂದೋಗಿ ರಸ್ತೆ ಮದ್ಯೆ ಇರುವ ವದಗನಾಳ ಹಳ್ಳಕ್ಕೆ 5೦54 ನರ್ಭಾಡ ಯೋಜನೆ ಅಡಿಯಲ್ಲಿ ರೂ 1 ಕೋಟಿ 80ಲಕ್ಷದ ಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ಕಾಂಗ್ರೆಸ ಸರಕಾರದಿಂದ ಮಾತ್ರ ಜನತೆಗೆ ಶಾಶ್ವತ ಕಾಮಾಗಾರಿಗಳು ನಿರ್ಮಾಣ ಸಾದ್ಯ ಕ್ಷೇತ್ರದಲ್ಲಿ ಈ 3 ವರ್ಷದ ಅವದಿಯಲ್ಲಿ 15ಸೇತುವೆಗಳ ಕಾಮಾಗಾರಿ ಪೊರ್ಣಗೊಂಡಿದ್ದು ಬರುವ ಆರ್ಥಿಕ ವರ್ಷದಲ್ಲಿ ಇನ್ನು ಅತ್ಯವ್ಯಶಕವಾದ ಸೇತುವೆಗಳ ನಿರ್ಮಾಣ ಕಾಮಾಗಾರಿಗಳ ಕೈಗತ್ತಿ ಕೊಳಲಾಗುವುದು ಪ್ರತಿ ಗ್ರಾಮಗಳ ರಸ್ತೆಯ ಅಗಲೀಕರಣ ಮಾಡಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಕಲ್ಮಾಲ-ಶಿಗ್ಗಾಂವ ರಾಜ್ಯ ಹೆದ್ದಾರಿಯನ್ನು ಅಗಲೀಕರಣ ಗೊಳೀಸಲಾಗವುದು ಗುಣ್ಣಮಟ್ಟದ ಕಾಮಗಾರಿಗಳಿಗೆ ಗುತ್ತಿಗೆದಾರರು ಹೆಚ್ಚು ಒತ್ತು ಕೊಡಬೇಕೆಂದು ಸೊಚಿಸಿದರು.

?????????????

ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ. ಗ್ರಾ ಪಂ ಅಧ್ಯಕ್ಷರಾದ ದೇವಪ್ಪ ಓಜನಹಳ್ಳಿ, ಗಾಳ್ಳಪ್ಪ ಪೂಜಾರ. ಹನುಮಂತ ಹಳ್ಳಿಕೇರಿ. ದೇವಪ್ಪ ವದಗನಾಳ. ವೀರಭದ್ರಗೌಡ ಪಾಟೀಲ್ ಪ್ರಭುಗೌಡ ಪಾಟೀಲ್ ಶರಣಪ್ಪ ಬಿನ್ನಾಳ. ಶಂಕರ ಸಿಂದೊಗಿ. ಸೊಮನಾಯ್ಕ. ಶಿವಕುಮಾರ ಕುರಿ. ವೀರಣ್ಣ ಚಂದ್ರಗೌಡ್ರು. ಅಶೋಕ ಅಬ್ಬಿಗೇರಿ. ನಾಗಪ್ಪ ವದಗನಾಳ. ಗುಡದಪ್ಪ ಹಲಗೇರಿ. ವಕ್ತಾರ ಅಕ್ಬರ ಪಾಷ ಪಲ್ಟನ್

Please follow and like us:
error