ಹುಲಿಕೆರಿಗೆ ರೂ.೧೦ ಕೋಟಿ ಅನುದಾನ-ಸಚಿವ ತಂಗಡಗಿ.

ಕೊಪ್ಪಳ ೧೪, ಕೊಪ್ಪಳ ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಹುಲಿಕೆರಿ ಅಭಿವೃದ್ಧಿ ಪಡಿಸಿ ತೀರ್ವ ನೀರಿನ ಭವಣೆಯನ್ನು ಅನುಭವಿಸುತ್ತಿರುವ ಕೊಪ್ಪಳ ನಗರಕ್ಕೆ ಹುಲಿಕೆರಿಯಿಂದ ಕುಡಿಯುವ ನೀರು ಸರಬರಾಜುಮಾಡಲು ಸಣ್ಣ ನೀರಾವರಿ ಇಲಾಖೆಯಿಂದ ರೂ.೧೦ ಕೋಟಿ ಅನುದಾನವನ್ನು ಮಂಜೂರುಮಾಡಿದ ರಾಜ್ಯ ಸಣ್ಣ ನೀರಾವರಿ ಸಚಿವರು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವರಾಜ ತಂಗಡಗಿಯವರು ಹುಲಿ ಕೆರೆಯನ್ನು ವೀಕ್ಷಿಸಿ ಶೀಘ್ರವೇ ಉತ್ತಮಗುಣಮಟ್ಟದಲ್ಲಿ ಕೆರೆ ಅಭಿವೃದ್ಧಿಮಾಡಲು ಸೂ20160414_132037ಚಿಸಿದರು. ಇದೇ ಸಂದರ್ಭದಲ್ಲಿ ಕೊಪ್ಪಳದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಕೆರೆಯ ಅಭಿವೃದ್ಧಿಯಾಗಿ ನೀರಿನ ಸಂಗ್ರಹಣೆ ಹೆಚ್ಚಾದರೆ ನಗರಕ್ಕೆ ಕಾತರಕಿ ಜಾಕ್‌ವೆಲ್ ನಿಂದ ನೀರಿನ ಅವಶ್ಯಕತೆ ಇರುವುದಿಲ್ಲ ಆದ್ದರಿಂದ ತ್ವರಿತ ಗತಿಯಲ್ಲಿ ಹುಲಿಕೆರಿಯ ಅಭಿವೃದ್ಧಿಯಾಗಬೇಕೆಂದು ಹೇಳಿದರು.

Related posts

Leave a Comment