ಹಾವು ಕಚ್ಚಿ ಇಬ್ಬರು ಮಕ್ಕಳ ಸಾವು: ಓವ೯ ಸಾವು ಬದುಕಿನ ಮಧ್ಯ ಹೋರಾಟ

 

snake-bite

 

ಸಾವು

ಹಾವು ಕಚ್ಚಿ ಇಬ್ಬರು ಮಕ್ಕಳ ಸಾವುಪ್ಪಿದ್ದು ಓವ೯ ಸಾವು ಬದುಕಿನ ಮಧ್ಯ ಹೋರಾಟ ನಡೆಸುತ್ತಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ  ಮನೆಯಲ್ಲಿ ಮಲಗಿದ್ದಗ ರಾತ್ರಿ ಸಮಯದಲ್ಲಿ  3  ಜನರಿಗೆ  ಹಾವು ಕಚ್ಚಿದೆ. ದುರ್ಗಮ್ಮ ೬, ಮಂಜುನಾಥ ೬ ಮೃತಪಟ್ಟ ದುರ್ದೈವಿಗಳು.. ಮಕ್ಕಳ ದೊಡ್ಡಪ್ಪ. ಮಲ್ಲೇಶಪ್ಪ ೬೦ ಇವರಿಗೂ ಹಾವು ಕಚ್ಚಿದ್ದು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು.

Please follow and like us:
error