ಸ್ವಾವಲಂಬಿ ಬದುಕಿಗೆ ಶಿಕ್ಷಣ ಅತ್ಯವಶ್ಯಕ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

?????????????

ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜನ ೨೦೧೬-೧೭ ನೇ ಸಾಲಿನ ಸಂಸ್ಕ್ರತಿಕ ಕ್ರೀಡಾ ಚಟುವಟಿಕೆಗಳ ಹಾಗು ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಸಾಧಕಿ ಪತ್ರಿಕೆ ಬಿಡುಗಡೆ ಉದ್ಘಾಟಿಸಿ ಹಾಗು ಉತ್ತಮ ಅಂಕಗಳ ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಮಾತನಾಡಿದ ಶಾಸಕ ಕೆ. ರಾಘ ವೇಂದ್ರ ಹಿಟ್ನಾಳ.

ಅಧುನಿಕ ಯುಗದಲ್ಲಿ ಪ್ರತಿಯೋಬ ಮಹಿಳೆಯು ಶಿಕ್ಷಣ ಪಡೆದು ಸ್ವಾವಲಂಬಿ ಜೀವನ ನೆಡೆಸಲು ಶಿಕ್ಷಣ ಬಹುಮುಖ್ಯ ಸಾಧನ. ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು, ಪ್ರತಿ ಆರ್ಥಿಕ ವರ್ಷದಲ್ಲಿ ಶಿಕ್ಷಣಕ್ಕಾಗಿ ರೂ ೨೪ ಸಾವಿರ ಕೋಟಿ ಅನುದಾನ ಮೀಸಲಾಗಿರಸಿದ್ದಾರೆ. ಕೊಪ್ಪಳ ಜಿಲ್ಲೆಯು ಹೈ-ಕ ೩೭೧-ಜೆ ಕಲಂಗೆ ಒಳಪಡುವದರಿಂದ ಪ್ರತಯೋಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದರ ಸದೋಪಯೋಗ ಪಡೆಸುಕೊಂಡಾಗ ನಮ್ಮ ಭಾಗದಲ್ಲಿಯೆ ಶೇಕಾಡ ೮೦% ಉದ್ಯೊಗ ಅವಕಾಶಗಳು ಲಭ್ಯವಾಗುವವು, ಪಾಲಕರ ಪೊಷಕರ ಪರಿಶ್ರಮಕ್ಕೆ ತಾವುಗಳು ಉತ್ತಮ ಫಲಿತಾಂಶ ನೀಡಿ ಜಿಲ್ಲೆಯ ಕಿರ್ತಹೆಚ್ಚಸಬೇಕು ಶಿಕ್ಷಣದ ಜೊತೆಗೆ ಕ್ರೀಡೆಯ ಹವ್ಯಾಸಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸ ಕೊಳ್ಳಬೇಕೆಂದು ಕರೆ ನೀಡದರು. ಈ ಸಂದರ್ಭದಲ್ಲಿ ಪ್ರಚಾರ್ಯರರು ತಾ ಪಂ ಅಧ್ಯಕ್ಷ ಬಾಲಚಂದ್ರ, ಡಾ|| ಪ್ರಭುರಾಜ ನಾಯಕ, ಅಲಂ ಪ್ರಭು ಬೆಟ್ಟದೂರ, ಡಿ ಜಿ ಕರಿಗಾರವಕ್ತಾರ, ಗುರುರಾಜ ಹಲಗೇರಿ, ಶಂಭುಲಿಂಗಣ್ಣಗೌಡರ, ರವಿಪಾಟೀಲ್ ವಕೀಲರು, ಮನೋಜ ಡೋಳ್ಳಿ, ಶಿವನಾಂದ ಹೊದ್ಲೊರು, ಕಾಲೇಜನ ಉಪನ್ಯಾಸಕರು, ಅಕ್ಬರ ಪಾಷ ಪಲ್ಟನ್, ಕುಮಾರಿ ಲಕ್ಷ್ಮಿ ಬೆಟದೊರು ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಸಿದರು.

Please follow and like us:
error