fbpx

ಸೆಂಟ್ರಲ್ ನೋಟರಿಯಾಗಿ ಎಂ.ಬಿ.ಸಜ್ಜನ (ಬೆಣಕಲ್) ವಕೀಲರು ನೇಮಕ

mb_sajjan_advocate
ಕೊಪ್ಪಳ: ಕೊಪ್ಪಳ ನಗರದ ಹಿರಿಯ ನ್ಯಾಯಾವಾದಿಗಳು  ಎಂ.ಬಿ.ಸಜ್ಜನ (ಬೆಣಕಲ್) ಇವರನ್ನು ಕೇಂದ್ರ ಸರಕಾರದ ನೋಟರಿಯನ್ನಾಗಿ ನಿಯೋಜಿಸಿ ಕೇಂದ್ರ ಕಾನೂನು ಇಲಾಖೆಯ ಜಂಟಿ ಕಾರ್ಯದರ್ಶಿ ಜಿ.ಎಸ್. ಯಾದವ್ ಆದೇಶಿಸಿದ್ದಾರೆ.
ಇವರ ನೇಮಕಕ್ಕೆ ಕೊಪ್ಪಳ ಲೋಕ ಸಭಾ ಸದಸ್ಯರಾದ  ಸಂಗಣ್ಣ ಕರಡಿ ಅಭಿನಂದಿಸಿರುವರು.

Please follow and like us:
error

Leave a Reply

error: Content is protected !!