You are here
Home > Koppal News-1 > ಸುಷ್ಮಾ ಮಾಲಿಪಾಟೀಲ ಶಾಲೆಗೆ ಪ್ರಥಮ ಸ್ಥಾನ.

ಸುಷ್ಮಾ ಮಾಲಿಪಾಟೀಲ ಶಾಲೆಗೆ ಪ್ರಥಮ ಸ್ಥಾನ.

ಕೊಪ್ಪಳ, ೧೬ ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಈ ಸಲದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೯೮ ಪ್ರತಿಶತದೊಂದಿಗೆ ಉತ್ತಮ ಫಲಿತಾಂಶ ಪಡೆದಿದೆ. ಕು. ಸುಷ್ಮಾ ಪ್ರಾಣೇಶಗೌಡ ಮಾಲಿಪಾಟೀಲ ೬೦೯  ಅಂಕಗಳೊಂದಿಗೆ ಶೇ. ೯೭.೭೨ ಪ್ರತಿಶತದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈ ಮೂಲಕ ಶಾಲೆಯ ಇತಿಹಾಸದ1) Sushma Malipatil - 609 Marksಲ್ಲಿ ಅತಿ ಹೆಚ್ಚು ಅಂಕ ಪಡೆದ ದಾಖಲೆಯನ್ನು ಮಾಡಿದ್ದಾಳೆ.

Leave a Reply

Top