ಸಿಬಿಎಸ್‌ಇಯಲ್ಲಿ ಅಭಿಷೇಕ್‌ಗೆ ಶೇ.೯೪% ಫಲಿತಾಂಶ.

ಕೊಪ್ಪಳ-29- ಎಸ್.ಎಸ್.ಎಲ್.ಸಿ ಸಿಬಿಎಸ್‌ಇ ಫಲಿತಾಂಶದಲ್ಲಿ ನಗರದ ಕುಮಾರ ಅಭಿಷೇಕ್ ಚಂದ್ರಯ್ಯ ಮಹಾಂತಯ್ಯನಮಠ ಶೇ.೯೪% ಫಲಿತಾಂಶ ಪಡೆದಿದ್ದಾನೆ. ಈ ವಿದ್ಯಾರ್ಥಿ ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ಶ್ರೀಸತ್ಯಸಾಯಿ ದಿವ್ಯಾ ಜ್ಯೋತಿ ವಿದ್ಯಾಕೇಂದ್ರದಲ್ಲಿ ಅಭ್ಯಸಿಸುತ್ತಿದ್ದು ಈ ಉತ್ತಮ ಫಲಿತಾಂಶದಿಂದ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾ20160529_172146-1-1ನೆ.

Please follow and like us:
error

Related posts

Leave a Comment