ಸಿದ್ದರಾಮಯ್ಯನವರು-ಮಲ್ಲಿಕಾರ್ಜುನ ಖರ್ಗೆ ಎರಡು ಕಣ್ಣುಗಳಿದ್ದಂತೆ -ಸಚಿವ ಶಿವರಾಜ್ ತಂಗಡಗಿ

siddaramayya-kharge

shivaraj-tangaddagi-minister

ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಮುಖ್ಯಮಂತ್ರಿಗಳು , ಮಲ್ಲಿಕಾರ್ಜುನ ಖರ್ಗೆಯವರು ರಾಷ್ಟ್ರರಾಜಕಾರಣದಲ್ಲಿದ್ದಾರೆ. ಸಿದ್ದರಾಮಯ್ಯನವರು  ಮತ್ತು ಮಲ್ಲಿಕಾರ್ಜುನ ಖರ್ಗೆ ಎರಡು ಕಣ್ಣುಗಳಿದ್ದಂತೆ ಯಾವ ಕಣ್ಣಿಗೆ ತಿವಿದರೂ ನೋವಾಗುವದು ನಮಗೆ. ಖರ್ಗೆಯವರು ಹಿರಿಯ ನಾಯಕರು ಅವರು ಮುಖ್ಯಮಂತ್ರಿಯಾದರೆ ದಲಿತ ಸಚಿವನಾಗಿ ನಾನು ಖುಷಿಪಡುತ್ತೇನೆ. ಆದರೆ ಈಗಿನ ವಾತಾವರಣದಲ್ಲಿ ಗೊಂದಲವೇ ಬೇಡ ಎಂದು ಖರ್ಗೆಯವರೇ ಹೇಳಿದ್ದಾರೆ. ಹೀಗಾಗಿ ಆ ಪ್ರಶ್ನೆಯೇ ಇಲ್ಲ -ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ watch video

Please follow and like us:
error