ಸಿಡಿಲಿಗೆ ಸುಟ್ಟು ಭಸ್ಮವಾದ ಗುಡಿಸಲು

ಗಂಗಾವತಿಯಲ್ಲಿ ಬೆಳಗಿನಿಂದಲೇ ಗುಡುಗು ಮಿಂಚಿನ ಮಳೆಯಾಗುತ್ತಿತ್ತು. ಇದೇ ಹೊತ್ತಿನಲ್ಲಿ ಭರ್ಜರಿ ಸಿಡಿಲಿನ  ಹೊಡೆತಕ್ಕೆ ಗುಡಿಸಲೊಂದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಗಂಗಾವತಿಯ ತಾಲೂಕಿನ ಅಂಜೂರಿ ಕ್ಯಾಂಪ್ ನಲ್ಲಿ  ಘಟನೆ ನಡೆದಿದೆ. ಹಾಲಪ್ಪ ಆಚಾರ್ ಎನ್ನುವವರಿಗೆ ಸೇರಿದ ಗುಡಿಸಲು. ಗುಡಿಸಲಿನಲ್ಲಿದ್ದವರು ಪ್ರಾಣಾಪಯಾದಿಂದ ಪಾರಾಗಿದ್ದಾರೆ. ಉರಿಯುತ್ತಿರುವ ಬೆಂಕಿ ಆರಿಸಲು ಸುರಿಯುತ್ತಿರುವ ಮಳೆಯಲ್ಲಿಯೇ ಅಗ್ನಿಶಾಮಕದಳದವರು ಪ್ರಯತ್ನಿಸಿದರೂ ಸಂಪೂರ್ಣಭಸ್ಮವಾಯಿತು.

fire-koppal (1) fire-koppal (2)

123

Leave a Reply