ಸಾಂಸ್ಕೃತಿಕ ವಾರ್ಷಿಕೋತ್ಸವ ಕಾರ್ಯಕ್ರಮ.

ನಗರದ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಾಂಸ್ಕೃತಿಕ ವಿಭಾಗದವತಿಯಿಂದ ಜರುಗಿದ ಸಾಂಸ್ಕೃತಿಕ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಹಲವು ತಂಡಗಳಲ್ಲಿ ವಿದ್ಯಾರ್ಥಿಗಳಿಂದಲೇ ಸಿದ್ಧತೆಗೊಂಡಿದ್ದ ಜಾನಪದ ನೃತ್ಯ, ಲಂಬಾಣಿ ನೃತ್ಯ, ರೂಪಕ ಮುಂತಾದ ಶೈಕ್ಷಿಣಿಕ ಮDSC05830ನೋರಂಜಿತ ಚಟುವಟಿಕೆಗಳ ಪ್ರದರ್ಶನ ಜರುಗಿತು. ಇದರ ಉಸ್ತುವಾರಿಯನ್ನು ವಿಭಾಗದ ಕಾರ್ಯಧ್ಯಕ್ಷರಾದ ಡಾ. ಬಸವರಾಜ ಪೂಜಾರ ಹಾಗೂ ಇದಕ್ಕೂ ಮುಂಚೆ ಸಭಾಭವನದಲ್ಲಿ ನಡೆದ ಪಾಲಕರ ಸಭೆಯು ಜರುಗಿದ್ದು ಇದರ ನೇತೃತ್ವವನ್ನು ಪ್ರಾಚಾರ್ಯ ಮನೋಹರ್ ದಾದ್ಮಿ ವಹಿಸಿಕೊಂಡಿದ್ದರು.

Please follow and like us:
error