You are here
Home > Koppal News-1 > ಸರಕಾರ ಸಂಬಳ ಪಡೆಯದೇ ಕೆಲಸ ಮಾಡುವ ನೂತನ ಸಚಿವ ರಾಯರೆಡ್ಡಿ.

ಸರಕಾರ ಸಂಬಳ ಪಡೆಯದೇ ಕೆಲಸ ಮಾಡುವ ನೂತನ ಸಚಿವ ರಾಯರೆಡ್ಡಿ.

ಬೆಂಗಳೂರಿನಲ್ಲಿ ನನಗೆ ಮನೆಯಿದೆ. ಹೀಗಾಗಿ ನಾನು ಬಾಡಿಗೆ ಭತ್ಯೆ ತೆಗೆದುಕೊಳ್ಳುವುದಾದರೂ ಹೇಗೆ? ಸಚಿವನಾಗಿ ನನಗೆ ಸಿಗುವ 2-3 ಲಕ್ಷದಷ್ಟು ಭತ್ಯೆಯನ್ನು ನಾನು ಮುಟ್ಟುವುದೇ ಇಲ್ಲ. ರಾಜಕಾರಣ ಎನ್ನುವುದು ಒಂದು ಸಾಮಾಜಿಕ ಸೇವೆ. ಸಂಬಳ ತೆಗೆದುಕೊಳ್ಳಲು ತಾನೇನೂ ಸರಕಾರೀ ನೌಕರನಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಇದೇ ಮೊದಲಲ್ಲ. ಮೊದಲಿಂದಲೂ ಅವರದ್ದು ಇದೇ ನಿಲುವು. ಶಾಸಕನಾಗಿಯೂ ಅವರು ಸಂಬಳ ಪಡೆದುಕೊಳ್ಳದಿರುವುದು ವಿಶೇಷ. ಹೆಚ್’ಡಿ ದೇವೇಗೌಡರ ಸರಕಾರದಲ್ಲಿ ವಸತಿ ಸಚಿವರಾಗಿದ್ದಾಗಲೂ ಅವರು ಸಂಬಳ ತೆಗೆದುಕೊಳ್ಳಲು ನಿರಾಕರಿಸಿದ್ದರು.13466020_819367258198267_4719988859120693327_n

Leave a Reply

Top