ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಜಯಂತ್ಯೋತ್ಸವ

ಕೊಪ್ಪಳ : ಯಲಬುರ್ಗಾ ತಾಲೂಕಿನ ಆಡೂರನಲ್ಲಿ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಜಯಂತ್ಯೋತ್ಸವ ದಿ: ಮೆ ೧೨ ೨೦೧೬ ಗುರುವಾರ ಬೇಳಿಗ್ಗೆ ೦೯:೦೦ ಗಂಟೆಗೆ ಕುಂಬ ಮೇರವಣಿಗೆ ನಂತರ ೧೧-೩೦ ಕ್ಕೆ ಕಾರ್ಯಕ್ರಮಗಳು ನಡೆಯಲಿವೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ.ಸ್ವ. ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ. ಶ್ರೀ ಮ.ನಿ.ಪ್ರ.ಸ್ವ. ಅಭಿನವ ಅನ್ನದಾನೇಶ್ವರ ಮಹಾಸ್ವಾಮಿಗಳು ಸಂಸ್ಥಾನಮಠ ಹಾಳಕೇರಿ. ಶ್ರೀ ಪ. ಪೂ. ಶಿವಶಾಂತ ವೀರ ಶರಣರು ಸುಕ್ಷೇತ್ರ ಬಳಗನೂರ ಚಿಕ್ಕೆನಕೊಪ್ಪ. ಶ್ರೀ ವಮಾನಂದ ಮಹಾಸ್ವಾಮಿಗಳು ಹೆಮ ವೆಮಾ ಸದ್ಬೂದನ ವಿದ್ಯಾಪೀಠ ಯರೇಹೊಸಳ್ಳಿ, ವಹಿಸಲ್ಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಪ್ಪ ಕೆ. ವಕ್ಕಳದ ತಾಲೂಕ ಅಧ್ಯಕ್ಷರು, ರೆಡ್ಡಿ ಸಮಾಜ ಯಲಬುರ್ಗಾ. ಉದ್ಘಾಟನೆ ಬಸವರಾಜ ರಾಯರೆಡ್ಡಿ ಶಾಸಕರು ಯಲಬುರ್ಗಾ ವಿಶೇಷ ಉಪನ್ಯಾಸಕರಾಗಿ ಬಿ.ವಿ. ಶಿರೂರ ನಿವೃತ್ತಪ್ರಾಧ್ಯಾಪಕರು, ಕೆ.ವಿ.ವಿ. ಧಾರವಾಡ ವಹಿಸಲ್ಲಿದ್ದಾರೆ.

Please follow and like us:
error

Related posts

Leave a Comment