ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ

koppal_mla koppal_mla-raghavendra_hitnal
ಕೊಪ್ಪಳ-೦೫ ಹಲಗೇರೆ ಗ್ರಾಮದಲ್ಲಿ ರೂ ೭.೦೦ ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳರವರು ಆರೋಗ್ಯದ ಹಿತ ದೃಷ್ಠಿಯಿಂದ ಪ್ರತಿಯೊಬ್ಬರೂ ಕುಡಿಯಲು ಶುದ್ಧ ಕುಡಿಯುವ ನೀರಿನ್ನೇ  ಬಳಸಬೇಕು ಈಗಾಗಲೇ ಕೊಪ್ಪಳ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ೧೪೮ ಶುದ್ಧ ಕುಡಿಯುವ ನೀರಿ ಘಟಕಗಳನ್ನು ಪ್ರಾರಂಭಿಸಿಲಾಗಿದೆ ಆರೋಗ್ಯದ ಹಿತ ದೃಷ್ಟಿಯಿಂದ ಹೆಚ್ಚು ಒತ್ತು ಕೊಟ್ಟು ವಿಶೇಷ ಅನುಧಾನದಡಿಯಲ್ಲಿ ೫ ಸಾವಿರ ದಿಂದ ೧೦ಸಾವಿರ ಜನಸಂಖ್ಯೆಯಿರುವ ಗ್ರಾಮಗಳಿಗೆ ೨ರಿಂದ ೩ ಕುಡಿಯುವ ನೀರನ ಘಟಕಗಳನ್ನು ಪ್ರಾರಂಭಿಸಿಲಾಗುವುದು ಈ ಶುದ್ಧ ಕುಡಿಯುವ ನೀರನ ಘಟಕಗಳ ಸದ್ಬಳಿಕೆ ಪ್ರತಿಯೊಬ್ಬರು ಮಾಡಿಕೊಳ್ಳಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷ ಎಸ್.ಬಿನಾಗರಳ್ಳಿ, ಕುಡಾ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ಮುಖಂಡರುಗಳಾದ ಎಚ್.ಎಲ್ ಹಿರೇಗೌಡ್ರು, ಈಶಪ್ಪ ಮಾದಿನೂರ, ಕೇಶವರಡ್ಡಿ, ನಿಂಗಪ್ಪ ಯತ್ನಟ್ಟಿ, ವೇಂಕಣ್ಣ ಕೋಳಿ, ಕಾಟನ್ ಪಾಷ, ಶಂಕರಪ್ಪ ಅಂಗಡಿ, ಪ್ರಸನ್ನಾ ಗಡಾದ, ಮೈಹಿಬೂಬ ಅರಗಂಜಿ, ಕೂರಗೋಡ ರವಿ, ಹನಯಮಂತ ಹಳ್ಳಿಕೇರಿ, ಅಶೋಕ ಅಬ್ಬಿಗೇರಿ, ದೇವೆಂದ್ರಪ್ಪ ವದಗನಾಳ, ವೀರಭದ್ರಗೌಡ,ಹನುಮಂತ ಅಬ್ಬಿಗೇರಿ, ಗುಡ್‌ದಪ್ಪ, ಪಕ್ಷದ ವಕ್ತಾರ ಅಕ್ಬರ್ ಪಲ್ಟನ್ ಉಪಸ್ತಿತರಿದರು.

Please follow and like us:
error

Related posts

Leave a Comment