ಶಾಲೆಯಲ್ಲಿ ಹುಟ್ಟಿದವರಿಗೂ -ನಿಜವಾಗಿಯೂ ಇಂದು ಹುಟ್ಟಿದವರಿಗೂ ಹಾರ್ದಿಕ ಶುಭಾಷಯಗಳು

happybirthday-koppal-kannadanet-june-1ಇಡೀ ಭಾರತದಲ್ಲಿ ಇಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವವರ ಸಂಖ್ಯೆ ಅತೀ ಹೆಚ್ಚಿರಬಹುದು.

ಅದರಲ್ಲೂ ಕರ್ನಾಟಕದಲ್ಲಂತೂ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವವರ ಸಂಖ್ಯೆ ಸ್ವಲ್ಪ ಜಾಸ್ತಿನೇ ಇರಬಹುದು.
ನಮ್ಮ ಮನೆಯಲ್ಲಿಯೇ ಇಬ್ಬರು ಇವತ್ತು ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಎಲ್ಲರಿಗೂ ಶುಭಾಷಯಗಳು

Related posts

Leave a Comment