You are here
Home > Koppal News-1 > ಶಾಲಾ ವಾರ್ಷಿಕೋತ್ಸವ

ಶಾಲಾ ವಾರ್ಷಿಕೋತ್ಸವ

ಕೊಪ್ಪಳ  ನಗರದ ವಿಜಯನಗರ ಆಂಗ್ಲ ಮತ್ತು ಕನ್ನಡ ಮಾದ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಬನ್ನಿಕಟ್ಟಿ ಕೊಪ್ಪಳ ಇದರ ೫ನೇ ಶಾಲಾ ವಾರ್ಷಿಕೋತ್ಸವವನ್ನು ಆಯೋಜಿಸಲಾಗಿತ್ತು. v1

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಶಿಕ್ಷಕರು ಸಂಘದ ಉಪಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ್ ವಹಿಸಿದ್ದರು, ಅತಿಥಿಗಳಾಗಿ  ಪ್ರಭು ಹೆಬ್ಬಾಳ. ಶಿವರೆಡ್ಡಿ ಡಂಬ್ರಳ್ಳಿ,  ಶರಣಬಸವಗೌಡ ಪಾಟಿಲ್, ಎಮ್.ಅಲೀಮುದ್ದಿನ್. ನಿಜಗುಣಪ್ಪ ಕೊರಳಳ್ಳಿ, ಶಿವರಡ್ಡಿ ಡಂಬ್ರಳ್ಳಿ ವಿಶ್ವನಾಥ ಮಾದಿನೂರು, ಬಸಣ್ಣ ಗೋಡಿ, ಮಹಾಂತೇಶ ಮಲ್ಲನಗೌಡ್ರ, ಶಿವಾನಂದ ವದ್ಲೂರ, ಅಂಬರೀಶ ಕರಡಿ, ಶರಣಪ್ಪ ಮಾಮಿನಿ, ಗುಡದಪ್ಪ ಗುಜ್ಜರ್ ಹಾಗೂ ಸಂಸ್ಥಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಲಗೇರಿ ಉಪಸ್ಥಿತಿರಿದ್ದರು. ಸ್ವಾಗತ ಭಾಷಣವನ್ನು ಕುಮಾರ ನೇಹಾರ್‌ರವರು ನಡೆಸಿಕೊಟ್ಟರು. ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ಶೀಲಾ ಮಲ್ಲಿಕಾರ್ಜುನ ಹಲಗೇರಿ ಮಾಡಿದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಅಧ್ಯಕ್ಷರು ಮತ್ತು ಅತಿಥಿಗಳು ಮಾತನಾಡಿ ಈ ಶಾಲೆಯ ಬಗ್ಗೆ ಹಾಗೂ ವಿದ್ಯಾರ್ಥಿಗಳ ಕುರಿತು ಭವಿಷ್ಯದಲ್ಲಿ ಉತ್ತಮ ಫಲಿತಾಮಶವನ್ನು ಪಡೆಯುವುದರ ಮೂಲಕ ಶಾಲೆಗೆ ಕೀರ್ತಿಯನ್ನು ತರಬೆಕೇಂದು ಆರೈಸಿದರು.    ಈ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಿಕಯಾದ ಸುಜಾತ ಪಿ ಭೀಮನಪಲ್ಲಿ ನಡೆಸಿಕೊಟ್ಟರು, ಸಂಜೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಸಿಬ್ಬಂದಿವರ್ಗದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿದ್ದರು. ಬಹುಮಾನ ವಿತರಣೆಯನ್ನು ಶಿಕ್ಷಕಿಯರಾದ ಅನುಷಾ, ಶೀಲಾ ರವರು ನಡೆಸಿಕೊಟ್ಟರು, ಕೊನೆಯಲ್ಲಿ ಶಿಕ್ಷಕಿಯಾದ ಸುಜಾತ ವಂದಿಸಿದರು.

Leave a Reply

Top