ಶಾದಿಮಹಲ್ ಕಮೀಟಿಗೆ ಅಪ್ರೂವ್ : ಸಂಭ್ರಮಾಚರಣೆ

ತೀವ್ರ ವಿವಾದಕ್ಕೊಳಗಾಗಿದ್ದ ಶಾದಿಮಹಲ್ ನ ಕಮೀಟಿಗೆ ರಾಜ್ಯ ವಕ್ಫ್ ಸಮಿತಿ ಮಂಜೂರಾತಿ ನೀಡಿದೆ. ೬ ತಿಂಗಳ ಹಿಂದೆ ನಡೆದ ಗಲಾಟೆಯ ನಂತರ ಕಮೀಟಿ ರದ್ದತಿಗಾಗಿ ಕೆಲವರು ರಾಜ್ಯ ಸಮಿತಿಯ ಮೊರೆ ಹೋಗಿದ್ದರು. ಎಲ್ಲ ಅಂಶಗಳನ್ನು ಪರಿಗಣಿಸಿದ ನಂತರ ಈಗ ಆಯ್ಕೆಯಾಗಿರುವ ಕಮೀಟಿಗೆ ಕಾರ್ಯ ನಿರ್ವಹಿಸಲು ರಾಜ್ಯ ವಕ್ಪ ಕಮಿಟಿ ಆದೇಶ ನೀಡಿದೆ.. ಈ ಹಿನ್ನೆಲೆಯಲ್ಲಿ ಶಾದಿಮಹಲ್ ಮತ್ತು ಅಶೋಕ್ ಸರ್ಕಲ್ ಬಳಿ ಗೆದ್ದ ಕಮಿಟಿಯ ಸದಸ್ಯರು ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಅದ್ಯಕ್ಷ ಸೈಯದ್ ಸಮೀರ್ ಹುಸೇನಿ ಸೇರಿದಂತೆ ಕಮಿಟಿಯ ಸದಸ್ಯರು, ಎಂಡಿ ಜೀಲಾನ್, ಪೀರ್ ಸಾಬ ಬೆಳಗಟ್ಟಿ  ಹಾಗೂ ಇತರರು ಉಪಸ್ಥಿತರಿದ್ದರು..

image

image

Please follow and like us:
error

Related posts

Leave a Comment