ಶಾಟ೯ ಸರ್ಕ್ಯೂಟ್ :  ಮೊಬೈಲ್ ಅಂಗಡಿಗೆ ಬೆಂಕಿ.

ಶಾಟ೯ ಸಕ್ಯೂಟನಿಂದ ಮೊಬೈಲ್ ಅಂಗಡಿಗೆ ಬೆಂಕಿ.ಕೊಪ್ಪಳ ನಗರದ ಈದ್ಗಾ ಮೈದಾನದ ಬಳಿ ಇರುವ ಮೊಬೈಲ್ ಅಂಗಡಿಮಂಜುನಾಥ ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿ.ಅಂಗಡಿಯಲ್ಲಿದ್ದ ಮೋಬೈಲ್ ಮತ್ತು ಬಿಡಿಭಾಗಗಳು ಬೆಂಕಿಗೆ ಆಹುತಿ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ತಪ್ಪಿದ ಭಾರೀ ಅನಾಹುತ.ಕೊಪ್ಪಳ ನಗರ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

Leave a Reply