ಶರೀಫ್ ಹಸಮಕಲ್ ರ ‘ಚಿಲ್ಲರೆಗೆ ಕದಲದ ಜಾಗ’ಕ್ಕೆ ಕಸಾಪದ 2 ದತ್ತಿ ಪ್ರಶಸ್ತಿಗಳು

sharif_hasmakal_chillarage-kadalada-jag-poems

2015 ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಚೊಚ್ಚಿಲ ಕವನ ಸಂಕಲನಕ್ಕೆ ಕೊಡಮಾಡುವ  2 ಪ್ರಶಸ್ತಿಗಳು ಕವಿಮಿತ್ರ ಶರೀಫ್ ಹಸಮಕಲ್ ಅವರ ಚಿಲ್ಲರೆಗೆ ಕದಲದ ಜಾಗಕ್ಕೆ ಭಾಜನವಾಗಿವೆ.
 1. ಶ್ರೀಮತಿ ಹಂಪಮ್ಮ ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿ
2. ನಾ. ಕು. ಗಣೇಶ್ ದತ್ತಿ ಪ್ರಶಸ್ತಿ
 ಅಭಿನಂದನೆಗಳು
Please follow and like us:
error