You are here
Home > Koppal News-1 > ವ್ಹಾಯಸ್ ಆಫ್ ಕೊಪ್ಪಳ VOICE OF KOPPAL ಸ್ಪರ್ಧೆ

ವ್ಹಾಯಸ್ ಆಫ್ ಕೊಪ್ಪಳ VOICE OF KOPPAL ಸ್ಪರ್ಧೆ

ಮೇ ೧೫ ರಂvoice_of_koppalದು ಕೊಪ್ಪಳ ಜಿಲ್ಲೆಯ ಸಾಹಿತ್ಯ ಭವನದಲ್ಲಿ ವ್ಹಾಯಸ್ ಆಫ್ ಕೊಪ್ಪಳ  ಚಿತ್ರ ಗೀತೆ ಗಾಯನ ಸ್ಪರ್ಧೆ
ಕೊಪ್ಪಳ : ಕೊಪ್ಪಳ ನಗರದ ಖ್ಯಾತ ಸಂಗೀತ ಕಲಾ ತಂಡ ಆಜೇಯ್ ಮ್ಯೂಜೀಕ್ ಆಕಾಡೆಮಿ ಸಂಸ್ಥೆಯ ವತಿಯಿಂದ ಪ್ರಥಮ ಬಾರಿಗೆ ಇದೇ ದಿನಾಂಕ : ೧೫ ಮೇ ೨೦೧೬ ರವಿವಾರ ರಂದು ಬೆಳಿಗ್ಗೆ ೧೦ ಗಂಟೆಯಿಂದ ೨ ಗಂಟೆಯವರಗೆ ದ್ವನಿ ಪರೀಕ್ಷೆ ನಡೆಸಲಾಗುತ್ತದೆ ಹಾಗೂ ಸಾಯಂಕಾಲ ೭ ಗಂಟೆಗೆ ಗ್ರ್ಯಾಂಡ್ ಫಿನಾಲೆ ನಡೆಸಲಾಗುತ್ತದೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ೫೦೦೧/- ಶೀಲ್ಡ್ ಮತ್ತು ಪ್ರಮಾಣ ಪತ್ರ, ದ್ವಿತೀಯ ಬಹುಮಾನ ೩೦೦೧/- ಮತ್ತು ಪ್ರಮಾಣ ಪತ್ರ, ತೃತೀಯ ಬಹುಮಾನ ೨೦೦೧/- ಶೀಲ್ಡ್ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು ಹಾಗೂ ಈ ಒಂದು ಕಾರ್ಯಕ್ರಮದ ನಿರ್ಣಾಯಕರಾಗಿ ಬೆಂಗಳೂರಿನ ಖ್ಯಾತ ಗಾಯಕಿ ಶ್ರೀಮತಿ ಸೀಮಾ ರಾಯ್ಕರ್, ಬಳ್ಳಾರಿಯ ಖ್ಯಾತ ಗಾಯಕರು ಶ್ರೀ ಶ್ರೀನಿವಾಸರವರು ಆಗಮಿಸಲಿದ್ದಾರೆ ಆದ ಕಾರಣ ಕೊಪ್ಪಳ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಯುವ ಗಾಯಕರಿಗೆ ಇದೊಂದು ಸುವರ್ಣ ಅವಕಾಶ ಹೆಚ್ಚು ಹೆಚ್ಚು ಹೊಸ ಪ್ರತಿಭೆಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ  ಸಂಸ್ಥೆಯ ಅಧ್ಯಕ್ಷರಾದ ಅಮರೇಶ ಜವಳಿ
ಮೋ.ನಂ : ೭೩೫೩೪೩೪೫೫೬,
ವಾಟ್ಸ ಆಫ್ ನಂಬರ: ೮೧೨೩೬೨೪೧೨೫. ೯೪೪೮೭೭೫೨೧೪

Leave a Reply

Top