ವಿದ್ಯಾಥಿ೯ನಿಗೆ ಲೈಂಗಿಕ ಕಿರುಕುಳ ಶಿಕ್ಷಕನ ಬಂಧನ.

gangavathiಕೊಪ್ಪಳ. ವಿದ್ಯಥಿ೯ನಿಗೆ ಲೈಂಗಿಕ ಕಿರುಕುಳ ಶಿಕ್ಷಕನ ಬಂಧನ.ಕೊಪ್ಪಳ ಜಿಲ್ಲೆಯ ಗಂಗಾವತಿಯ ಬಸಲಿಂಗಪ್ಪ ವೀರಶಟ್ಟಿ ಸ್ಮಾರಕ ಪ್ರಾಥಮಿಕ ಶಾಲೆಯ  ಶಾಲೆಯಲ್ಲಿ ಘಟನೆ.ಶಾಲೆಯ ೫ನೇ ತರಗತಿ ವಿದ್ಯಾಥಿ೯ನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕ.ಭೋಗೇಶ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕ.ಗಂಗಾವತಿ ನಗರ ಠಾಣೆಯಲ್ಲಿ ಪೋಷಕರಿಂದ ಪೋಸ್ಕೋ ಕಾಯ್ದೆಯಡಿ ಪ್ರಕರಣ ಧಾಖಲು.ಶಿಕ್ಷಕ ನನ್ನು ಬಂಧಿಸಿದ ಪೊಲೀಸರು.

Leave a Reply