ವಿಜೃಂಬಣೆಯಿಂದ ಜರುಗಿದ ಯಲಬುರ್ಗಾ ಶ್ರೀ ಮೊಗ್ಗಿಬಸವೇಶ್ವರ ಜಾತ್ರಾ ಮಹಾ ರಥೋತ್ಸವ

moggi-basaweshwar-jatre-yelburga
ಯಲಬುರ್ಗಾ : ಪಟ್ಟಣದ ಐತಿಹಾಸಿಕ ನೆಲೆಯುಳ್ಳ ಶ್ರೀ ಮೊಗ್ಗಿಬಸವೇಶ್ವರ ಜಾತ್ರೆಯ ಮಹಾ ರಥೋತ್ಸವ ಸೋಮವಾರ ವಿಜೃಂಬಣೆಯಿಂದ ಜರುಗಿತು.
ಮೊಗ್ಗಿಬಸವೇಶ್ವರ ಮೂರ್ತಿಗೆ ಬೆಳಗಿನ ಜಾವ ವಿಷೇಶ ಪೂಜೆ ಸಲ್ಲಿಸಿ ನಂತರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಜಾನಪದ ಮೇಳಗಳು ಹಾಗೂ ಮಹಿಳೆಯರ ಕುಂಭ ಮೆರವಣಿಗೆ ನಡೆಯಿತು. ಹಾಗೂ ೧೮ ಜೋಡಿಗಳ ಸಾಮೂಹಿಕ ವಿವಾಹಗಳು ಯಲಬುರ್ಗಾ ಸಿದ್ದರಾಮೇಶ್ವರ ಹಿರೇಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮಿಜಿ ಹಾಗೂ ಶ್ರೀ ಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮಿಜಿಗಳ ಸಾನಿದ್ಯದಲ್ಲಿ ಜರುಗಿದವು ಉಭಯ ಶ್ರೀ ಗಳು ವಧುವರರಿಗೆ ಆಶಿರ್ವಚನ ನೀಡಿದರು

Leave a Reply