ವಾರ್ಡ ವೈಸ್ ಕ್ರಿಕೇಟ್ ಟೂರ್ನಾಮೆಂಟ್.

ಕೊಪ್ಪಳ-16-  ಅಮೀನಪೂರ ಸ್ಪೂಟ್ಸ್ ಕ್ಲಬ್ (ರಿ) ಕೊಪ್ಪಳ ಇವರ ಆಶ್ರಯದಲ್ಲಿ ವಾರ್ಡ ವೈಸ್ ಕ್ರಿಕೇಟ್ ಟೂರ್ನಾಮೆಂಟ್ ಆಯೋಜಿಸಲಾಗಿತ್ತು.
ಈ ಟೂರ್ನಾಮೆಂಟನಲ್ಲಿ ಒಟ್ಟು ೨೭ ತಂಡಗಳು ಭಾಗವಹಿಸಿದ್ದು. ಪೈನಲ್ ಪಂಧ್ಯವು ಮೊದಲನೆ ವಾರ್ಡ ಮತ್ತು ೩೦ ನೇ ವಾರ್ಡ ತಂಡದವರ ಮಧ್ಯೆ ನಡೆದು ೩೦ ನೇ ವಾರ್ಡಿನ ತಂಡವು ಜಯಶಾಲಿಯಾಗಿದೆ.  ಮೊದಲು ಟಾಸ್ ಗೆದ್ದು ೩೦ ನೇ ವಾರ್ಡ ಪಿಲ್ಡಿಂಗ್ ಆಯ್ಕೆ ಮಾಡಿಕೊಂಡು ಅದ್ಬುತ ಬಾಲಿಂಗ್ ಮಾಡಿ ೧೨ ಓವರಗೆ ಕೇವಲ ೮೫ ರನ್ನುನೀಡಿ ಎದುರಾಳಿತಂಡವನ್ನು ಕಟ್ಟಿ ಹಾಕಿತು. ನಂತರ ಬ್ಯಾಟಿಂಗೆ ಇಳಿದ ೩೦ ನೇ ವಾರ್ಡ ಆರಂಬದಲ್ಲಿ ಕುಷಿತ ಕಂಡರೂ ಸಹ ೮೬ ರನ್ನು ಗುರಿ ತಲುಪುವಲ್ಲಿ ಯಶಸ್ವಿಯಾಯಿತು.IMG-20160410-WA0016  ಈ ಕಾರ್ಯಕ್ರಮದಲ್ಲಿ ಪ್ರಥಮ ಭಹುಮಾನ ವಾದ ೩೩೩೩೩ ರೂ ಮತ್ತು ಟ್ರೋಫಿ ಯನ್ನು ಕೆ.ಎಮ್ ಸೈಯದ ವಿತರಿಸಿದರು. ದ್ವಿತೀಯ ಭಹುಮಾನ ೧೬೬೬೬ ರೂ ಗಳನ್ನು ಶಾಸಕ ರಾಘವೇಂದ್ರ ಹಿಟ್ನಾಳ ವಿತರಿಸಿದರು.

Please follow and like us:
error