ವಚ್ಚಭಾರತ ಅಭಿಯಾನ ಜನಜಾಗೃತಿ ಬೀದಿನಾಟಕ.

ಪ.ಪಂ. ಯಲಬುರ್ಗ ಹಾಗೂ ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಹಯೋಗದಲ್ಲಿ ಸ್ವಚ್ಚಭಾರತ ಅಭಿಯಾನ ಜನಜಾಗೃತಿ ಬೀದಿನಾಟಕ ಪ್ರದರ್ಶನವನ್ನು ನಗರದ ವಿವಿಧ ವಾರ್ಡುಗಳಲ್ಲಿ ತಂಡದ ನಾಯಕ, ಪತ್ರಕರ್ತ ವೈ. ಬಿ. ಜೂಡಿ ಅವರ ನಿ13095823_603838973099819_709968703769507470_nರ್ದೇಶನದಲ್ಲಿ ನಡೆಸಲಾಯಿತು.

Please follow and like us:
error