ಲೇಬಗೇರಿ ಗ್ರಾಮ ಪಂಚಾಯತಿಗೆ ಸಂಗಣ್ಣ ಕರಡಿ ಬೇಟಿ

ಕೊಪ್ಪಳ ಲೇಬಗೇರಿ ಪಂಚಾಯತಿಗೆ ಕೊಪ್ಪಳದ ಜನಪ್ರೀಯ ಸಂಸದರಾದ ಸಂಗಣ್ಣ ಕರಡಿ ಯವರು ಬೇಟಿ ಕೊಟ್ಟರು.  ಎಮ್.ಜಿ.ಎನ್.ಆರ್.ಇ.ಜಿ.ಎ ಯೋಜನೆಯ ಕಾಮಗಾರಿಗಳಾದ ದನಗಳದೊಡ್ಡಿ, ಬೋರವೇಲ್, ವಸತಿ ಯೋಜನೆ ಮನೆಗಳು, ಇಂಗು ಗುಂಡಿ, ಸರಕಾರಿ ಜಾಗದಲ್ಲಿ ಸಸಿ ನಡೆಸಿರುವ ಕಾಮಗಾರಿ ಹಾಗೂ ಗ್ರಾ.ಪಂ ಎಲ್ಲಾ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. IMG_20160423_153934

Please follow and like us:
error