You are here
Home > Koppal News-1 > ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ

ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ

svem_School_koppal_lions_koppal (3) svem_School_koppal_lions_koppal (12)ಕೊಪ್ಪಳ, ೧೪: ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆಯು ನಗರದ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆಯನ್ನು ಸ್ವಚ್ಛ ಭಾರತ ಆಭಿಯಾನದ ಮೂಲಕ ಸಡಗರದಿಂದ ಕೊಪ್ಪಳ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಘವೇಂದ್ರ ಹಿಟ್ನಾಳ ಕೊಪ್ಪಳ ವಿಧಾನಸಭಾ ಸದಸ್ಯರು ಆಗಮಿಸಿ ಸ್ವಚ್ಛತೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು ಕಾರ್ಯಕ್ರಮದಲ್ಲಿ ಲಯನ್ಸ ಕ್ಲಬ್‌ನ ಅಧ್ಯಕ್ಷರಾದ ಲ.ಶ್ರೀನಿವಾಸ ಗುಪ್ತಾರವರು ವೇದಿಕೆಗೆ ಗಣ್ಯರನ್ನು ಸ್ವಾತಗತಿ ಮಾತನಾಡಿದರು. ಲ.ಬಸವರಾಜ ಬೊಳ್ಳೊಳ್ಳಿ, ಲ.ಗುರುರಾಜ ಹಲಗೇರಿ, ಲ.ಅರವಿಂದ ಅಗಡಿ, ಲ.ಚಂದ್ರಕಾಂತ ತಾಲೇಡಾ, ಲ.ಪಿ.ಕೆ.ವಾರದ, ಲ.ರಾಜೇಂದ್ರ ಜೈನ್, ಶಾಲೆಯ ಪ್ರಚಾರ್ಯರಾದ ಶ್ರೀಮತಿ ವೈ.ಪದ್ಮಜಾ ಹಾಗೂ ಶಾಲೆಯ ಸಕಲ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Top