ದಿನಾಂಕ : ೧೩-೧೧-೨೦೧೬ ರಂದು ಭಾಗ್ಯನಗರ ಪಟ್ಟಣದ ನ್ಯಾಷನಲ್ ಸ್ಕೂಲ್ನಲ್ಲಿ ನೂತನ ರೋಟರಿ ಕ್ಲಬ್ ಪ್ರಾರಂಭೋತ್ಸವದ ಸಮಾರಂಬ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಜಿಲ್ಲಾ ಗೌರ್ನರ ಆರ್.ಐ ಆISಖಿ೩೧೬೦ ರೋಟೆರಿಯನ್ ಶ್ರೀರಾಮಮೂರ್ತಿ ಈ ಸಮಾರಂಭಕ್ಕೆ ಆಗಮಿಸಲಿದ್ದಾರೆ. ಇದರ ದಿವ್ಯ ಸಾನಿಧ್ಯವನ್ನು ಶಂಕರಾಚಾರ್ಯ ಮಠ ಭಾಗ್ಯನರದ ಶ್ರೀ ಶ್ರೀ ಶ್ರೀ ಜಗದ್ಗುರು ಶಿವಪ್ರಕಾಶಾನಂದ ಮಹಾಸ್ವಾಮಿಜಿ ವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ರೋಟರಿ ಸದಸ್ಯರು ಹಾಗೂ ಭಾಗ್ಯನಗರ ಪಟ್ಟಣದ ಗುರು ಹಿರಿಯರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
Please follow and like us: