ರೋಟರಿ ಕ್ಲಬ್ : ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

rotary_club_koppal

ರೋಟರಿ ಕ್ಲಬ್ ಭಾಗ್ಯನಗರ ,ಸಾಗರ್ ಆಸ್ಪತ್ರೆ,ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ  ದಿನಾಂಕ: 24-12-2016 ಶನಿವಾರ
ತಪಾಸಣೆ ವೇಳೆ: ಮುಂಜಾನೆ 9:00 ರಿಂದ 3:30 ರ ವರೆಗೆ
ಸ್ಥಳ : ಜ್ಞಾನ ಬಂಧು ಶಾಲೆ (ಓಜಿನಹಳ್ಳಿ ರಸ್ತೆ) ಭಾಗ್ಯನಗರ
⚙ ತಪಾಸಣೆಗಳು ⚙
💔 ಹೃದಯ ರೋಗ
♿ ಮೂಳೆ ರೋಗ
🎭 ನರ ರೋಗ
👁 ನೇತ್ರ ತಪಾಸಣೆ
💅 ಚರ್ಮರೋಗ
😬 ದಂತ ರೋಗ ಚಿಕಿತ್ಸೆ

ವಿಶೇಷ ಸೂಚನೆ: ಶಿಬಿರದಲ್ಲಿ ರಿಯಾಯಿತಿ ದರದಲ್ಲಿ ಔಷಧಿಗಳನ್ನು ಒದಗಿಸಲಾಗುವದು

Please follow and like us:
error