ರೇಲ್ವೆ ಬಜೆಟ್ ನಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಅನುದಾನ-ಅಭಿನಂದನೆ

karadi_sanganna_koppal_mp

೨೦೧೭ ರ ರೇಲ್ವೆ ಬಜೆಟನಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ನೀಡಲಾದ ಯೋಜನೆಗಳು
ಹಾಗೂ ಅನುದಾನದ ವಿವರ

ಹೊಸ ರೈಲು ಮಾರ್ಗಗಳ ಸರ್ವೆ
೧) ಕೊಪ್ಪಳ ದಿಂದ ಆಲಮಟ್ಟಿ ೧೨೫ ಕಿಮೀ ಉದ್ದ

೨) ಯಲಬುರ್ಗಾ- ಗಜೇಂದ್ರಗಡ- ಬದಾಮಿ ೫೩ ಕಿಮೀ ಉದ್ದ

ಅನುದಾನ

karadisangannakoppalmlakoppaldistrictkarnatakakoppalbjpmla

೧) ಗದಗ- ವಾಡಿ ರೈಲುಮಾರ್ಗ ನಿರ್ಮಾಣಕ್ಕೆ ರೂ ೧೯೦ ಕೋಟಿ

೨) ಹೊಸಪೇಟೆ ಹುಬ್ಬಳ್ಳಿ ಡಬಲ್ ಲೈನಗಾಗಿ ರೂ ೨೫೦ ಕೋಟಿ

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಹೊಸ ರೈಲು ಮಾರ್ಗ ಹಾಗೂ ಹೆಚ್ಚಿನ ಅನುದಾನ ನೀಡಿದ್ದಕ್ಕೆ ಮಾನ್ಯ ಪ್ರಧಾನ ಮಂತ್ರಿಗಳಿಗೆ, ಹಣಕಾಸು ಸಚಿವರಿಗೆ ಹಾಗೂ ರೇಲ್ವೆ ಸಚಿವರಿಗೆ ಸಂಸದ ಕರಡಿ ಸಂಗಣ್ಣ ಅಭಿನಂದನೆ ಸಲ್ಲಿಸಿದ್ಧಾರೆ.

Please follow and like us:
error

Related posts

Leave a Comment