ರಿಯೋ ಒಲಿಂಪಿಕ್ಸ್ ಸೌಹಾರ್ದ ರಾಯಭಾರಿಯಾಗಿ ಸಲ್ಮಾನ್, ಬಿಂದ್ರಾ ಜತೆ ಸಚಿನ್.

ಬ್ರೆಜಿಲ್ನಲ್ಲಿ ನಡೆಯಲಿರೋ ಒಲಿಂಪಿಕ್ಸ್ನ ರಾಯಭಾರಿಗಳಾಗಿ ಖ್ಯಾತ ಬ್ಯಾಟ್ಸ್ಮನ್ ಸಚನ್ ತೆಂಡುಲ್ಕರ್ ಹಾಗೂ ಶೂಟರ್ ಅಭಿನವ್ ಬಿಂದ್ರಾ ಆಯ್ಕೆಯಾಗಿದ್ದಾರೆ. ಹೀಗಾಗಿ ಇಬ್ಬರು ಖ್ಯಾತ ಆಟಗಾರರು ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಸಾಥ್ ನೀಡಲಿದ್ದಾರೆ.index

Related posts

Leave a Comment