ರಾಜ್ಯ ಕಿಯೋನಿಕ್ಸ್ ಸಂಸ್ಥೆಯ ನಿರ್ದೇಶಕ ರಾಮಣ್ಣ ಕಲ್ಲನವರರಿಗೆ ಸನ್ಮಾನ

ramanna-kallanavar-keonics-director
ಕೊಪ್ಪಳ : ನಗರದ ಪ್ರವಾಸಿ ಮಂದಿರದಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ವಾಲ್ಮೀಕಿ ಗುರುಪೀಠದ ಜಿಲ್ಲಾ ದರ್ಮದರ್ಶಿಯಾದ ರಾಮಣ್ಣ ಕಲ್ಲಿನವರನ್ನು ರಾಜ್ಯ ಕೀಯೋನಿಕ್ಸ್ ಸಂಸ್ಥೆಯ ನಿರ್ದೇಶಕರನ್ನಾಗಿ ಆಯ್ಕೆಯಾಗಿದ್ದರಿಂದ ಅವರಿಗೆ ಕೊಪ್ಪಳ ತಾಲೂಕ ಎಸ್.ಸಿ. ಎಸ್.ಟಿ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸುರೇಶ ಬಳಗನೂರ, ಶ್ರೀಧರ ಬನ್ನಿಕೊಪ್ಪ, ಮಲ್ಲಿಕಾರ್ಜುನ ಕಲ್ಲಿನವರ, ಶರಣಪ್ಪ ನಾಯ್ಕ, ಶಿವಮೂರ್ತಿ ಗುತ್ತೂರು, ನಿಂಗಜ್ಜ ಬಂಡಿಹರ್ಲಾಪೂರ, ರಮೇಶ ಬೆಲ್ಲದ ಮಾಹಾಂತೇಶ ಚಾಕ್ರಿ, ಶರಣಪ್ಪ ನಾಯ್ಕ, ಹುಲುಗಪ್ಪ ಭೋವಿ, ನಿಂಗಯ್ಯ ಮಠದ, ಜಿಲ್ಲಾ ಮುದ್ರಣ ಸಂಘದ ಅಧ್ಯಕ್ಷರು ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply