ಮೊಸಳೆ ಜೊತೆ ಸೆಲ್ಪಿ ತೆಗೆಸಿಕೊಂಡ ಯವಕರು ..ಮುಂದೆ ಮಾಡಿದ್ದೇನು?

koppal- (1) ಇತ್ತೀಚಿನ ದಿನಗಳಲ್ಲಿ ಕಾಡು ನಾಶವಾಗಿರುವುದರಿಂದ ಕಾಡು ಪ್ರಾಣಿಗಳು ನಾಡಿಗೆ ನುಗ್ಗುವುದು ಸಾಮಾನ್ಯವಾಗಿದೆ. ಅದರಂತೆ ಬೀಕರ ಬರಗಾಲದಿಂದ ಇಡೀ ಜಿಲ್ಲೆ ತತ್ತರಿಸುತ್ತಿರುವುದರಿಂದ ಜಲಚರಗಳೂ ಸಹ ಆಹಾರ ಹುಡುಕಿಕೊಂಡು ಊರೊಳಗೆ ದಾಳಿ ಇಡುತ್ತಿವೆ. ಕೊಪ್ಪಳ ಜಿಲ್ಲೆಯ  ಸಿದ್ದಾಪುರ ಹೊರವಲಯದ  ಮುರಾರ್ಜಿ ವಸತಿ ಶಾಲೆಯ ಬಳಿ ಮೊಸಳೆಯೊಂದು ಪತ್ತೆಯಾಗಿದೆ.  ಮೀನುಗಾರರು ಅದನ್ನು ಹಿಡಿದು ಅರಣ್ಯಾಧಿಕಾರಿಗಳು ಬೇರೆಡೆಗೆ ಸಾಗಿಸಲು ನೆರವಾಗಿದ್ದಾರೆ…

ಶಾಲೆಯ ಬಳಿಯೇ ತಗ್ಗಪ್ರದೇಶವಿದ್ದು ಅಲ್ಲಿಯೇ ಮಕ್ಕಳು ಸುಳಿದಾಡುತ್ತಾರೆ. ಅಲ್ಲದೇ ಊಟದ ತಟ್ಟೆ ತೊಳೆಯಲು ಸಹ ಅಲ್ಲಿಯೇ ಹೋಗುತ್ತಾರೆ….

ಮೊಸಳೆಯನ್ನು ಹಿಡಿದ ನಂತರ ಯುವಕರು, ವಿದ್ಯಾರ್ಥಿಗಳು ಅದರ ಜೊತೆಗೊಂದು ಸೆಲ್ಪಿ ತೆಗೆಸಿಕೊಂಡರು ಆ ಚಿತ್ರಗಳು ನಿಮಗಾಗಿ…

 

koppal- (2) koppal- (3)

koppal- (4) koppal- (5)

Please follow and like us:
error

Related posts

Leave a Comment