ಮೇ.೨೪ ರಂದು ಜಿಲ್ಲಾ ಪಂಚಾಯತಿ ಸಭೆ

ಕೊಪ್ಪಳ ಜಿಲ್ಲಾ ಪಂಚಾಯkoppal-dc-officeತಿಯ ಸಾಮಾನ್ಯ ಸಭೆ ಮೇ.೨೪ ರಂದು ಬೆಳಗ್ಗೆ ೯ ಗಂಟೆಗೆ ಜಿ.ಪಂ ಸಭಾಂಗಣದಲ್ಲಿ ಕರೆಯಲಾಗಿದೆ. ಜಿ.ಪಂ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಸಭೆಯ ಅಧ್ಯಕ್ಷತೆ ವಹಿಸುವರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ, ವಿವಿಧ ಯೋಜನೆಗಳ ಅನುಷ್ಠಾನ, ಪ್ರಸಕ್ತ ಸಾಲಿನ ಕ್ರೀಯಾ ಯೋಜನೆ ಸಿದ್ದತೆ ಹಾಗೂ ಬರಗಾಲ ಕಾಮಗಾರಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು .

Leave a Reply