ಕೊಪ್ಪಳ : ಕುಕನೂರಿನ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಹಾಗೂ ಕಲ್ಯಾಣ ಸಂಸ್ಥೆ ಅಲ್ಪಸಂಖ್ಯಾತರ ಘಟಕ ಯಲಬುರ್ಗಾ ತಾಲೂಕ ಕುಕನೂರ ವತಿಯಿಂದ ಸಚಿವರಾದ ಬಸವರಾಜ ರಾಯರಡ್ಡಿಯವರಿಗೆ ಶುಭಾಶಯ ಕೋರಿ ನಂತರ ಅನ್ನದಾನೇಶ್ವರ ಮಠದ ಸ್ವಾಮಿಜೀ ಮಹಾದೇವಯ್ಯ ಅಜ್ಜನವರನ್ನು ಬೇಟಿಮಾಡಿ ನಂತರ ವೃದ್ಧಾಶ್ರಮಕ್ಕೆ ತೆರಳಿ ಅವರ ಕುಂದುಕೊರತೆಯನ್ನು ಆಲಿಸಿ ಅವರಿಗೆ ಕಾನೂನಿನ ಮತ್ತು ಆರೋಗ್ಯದ ಅರಿವು ಮೂಡಿಸಿ ಅವರ ಯೋಗಕ್ಷೇಮವನ್ನು ವಿಚಾರಿಸಿ ಹಣ್ಣ ಹಂಪಲವನ್ನು ವಿತರಿಸಿ ವೃದ್ಧರಿಗೆ ಮಾನವ ಹಕ್ಕುಗಳ ಬಗ್ಗೆ ಸ್ವವಿವರವಾಗಿ ತಿಳಿಸುವುದರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯದ ಉಪಾಧ್ಯಕ್ಷರಾದ ಮುಸ್ತಾಕ್ ಅಹ್ಮದ್, ರಾಜ್ಯ ಕಾರ್ಯದರ್ಶಿಳಾದ ದೌಲಖಾನ್ ಪಾಟೀಲ್ ಕುಲಕರ್ಣಿ, ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ನೂರ ಅಹ್ಮದ್ ಹೆಣಜಗೀರಿ, ಕೊಪ್ಪಳ ಜಿಲ್ಲಾ ಉಪಾಧ್ಯಕ್ಷರಾದ ಮೈಮುದಸಾಬ್ ಗುಡಿಹಿಂದಲ್, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರಾದ ಮಾಜೀದ್ಖಾನ್ ಮುಲ್ಲಾ, ಯಲಬುರ್ಗಾ ತಾಲೂಕಿನ ಕಾರ್ಯದರ್ಶಿಯಾದ ಸಫರಾಜ್ ಪಾಟೀಲ್, ಲಿಯಾಖತ್ ಅಲಿಕಾನ್, ಕಾಶಿಂಸಾಬ್ ಮಾರಾನಾಳ, ಖಾಜಾಸಾಬ್ ಬೆಣಕಲ್ಲ, ಗೌಸುದ್ದೀನ್ ಬುಡಾನಸಾಬ್, ಬಾಬಾಕುಲ್ಮಿ, ರಫಿಸಾಬ್ ಕಲ್ಲಬಂಡಿ, ಮಹೆಬೂಬಸಾಬ್ ಎಮ್ಮಿ, ಬಸೀರ್ ಅಹ್ಮದ್ ಮುಲ್ಲಾ, ತಾಜಮಹೆಲ್ಸಾಬ್, ರಾಜಾಸಾಬ್ ಕಲ್ಲೂರು, ಮಹೆಬೂಬ ಸಾಬ್ ಕಲ್ಲಬಂಡಿ, ದಸ್ತಗೀರಿ ಸಾಬ್ ಎಮ್ಮಿ, ಸುಭಾನ್ ಬೆಳಗಡಿ, ಅನ್ವರಸಾಬ್ ಬುಡಾನಸಾಬ್ ಮಕಾಂದರ, ಮಹೆಬೂಬಸಾಬ್ ಕಲ್ಲಬಂಡಿ, ಅಬ್ಧುಲ್ ಹುರಕಡ್ಲಿ ಇನ್ನೂ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಾನವ ಹಕ್ಕುಗಳು ಹಾಗೂ ಕಲ್ಯಾಣ ಸಂಸ್ಥೆಯಿಂದ ಮಾನವ ಹಕ್ಕುಗಳ ದಿನಾಚರಣೆ
Please follow and like us: