ಮಾದಿಗ ಯುವ ಘಟಕದ ವತಿಯಿಂದ ಬೈಕ್ ರ್ಯಾಲಿ

madiga_samavesha_hubli-1 madiga_samavesha_hubli-2

ದಿನಾಂಕ 11 ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಮಾದಿಗರ ಮಹಾಸಮಾವೇಶದ ಕುರಿತು  ಕೊಪ್ಪಳದ ನಗರದ ಮಾದಿಗ ಯುವ ಘಟಕದ ವತಿಯಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ರ್ಯಾಲಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡು ಜನರಲ್ಲಿ ಸಮಾವೇಶದ ಕುರಿತು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಹಾಲೇಶ್ ಕಂದಾರಿ, ಎನ್.ಎಂ.ದೊಡ್ಡಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು/.

Please follow and like us:
error