You are here
Home > Koppal News-1 > ಮಾಜಿ ನಗರಸಭೆ ಸದಸ್ಯ ಈರಣ್ಣ ಹಂಚಿನಾಳ ಬಂಧನ

ಮಾಜಿ ನಗರಸಭೆ ಸದಸ್ಯ ಈರಣ್ಣ ಹಂಚಿನಾಳ ಬಂಧನ

iranna_hanchinal

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಗಲಾಟೆ ವಿಚಾರ. ಈರಣ್ಣ ಹಂಚನಾಳರನ್ನು ಬಂಧಿಸಿದ ಪೊಲಿಸರು. ಇಂದು ಸಂಸದ ಸಂಗಣ್ಣ ಕರಡಿಯವರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ್ದ ಈರಣ್ಣ. ಕೊಪ್ಪಳದ ಸರ್ವೆ ನಂಬರ್ 438ರಲ್ಲಿ ಆಶ್ರಯ ಮನೆಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಮಾತನಾಡುತ್ತಿದ್ದಾಗ ನಗರಸಭೆ ಮಾಜಿ ಸದಸ್ಯ ಈರಣ್ಣ ಹಂಚಿನಾಳರನ್ನು ಹೊರ ಹಾಕಿ ಎಂದು ಡಿಸಿ ಆವಾಜ್ ಹಾಕಿದ್ದರು. ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡುವುದಾಗಿ ಹೇಳಿದ್ದ ಜಿಲ್ಲಾಧಿಕಾರಿ. ಬಸಪ್ಪ ಎಂಬ ಜಿಲ್ಲಾಧಿಕಾರಿ ಕಚೇರಿ ನೌಕರನಿಂದ ಕರ್ತ್ಯವ್ಯಕ್ಕೆ ತೊಂದರೆ ಉಂಟು ಮಾಡಿದ್ದಾನೆ ಎಂದು ದೂರು ದಾಖಲು ಪ್ರಕರಣ ದಾಖಲಿಸಿ ಕೊಂಡ ಕೊಪ್ಪಳ ನಗರ ಠಾಣೆಯ ಪೊಲಿಸರು ಈರಣ್ಣನನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು.ಫೆಬ್ರುವರಿ 7 ರ ವರಿಗೆ ಕೊಪ್ಪಳ ನಗರ ಸಭೆಯ ಮಾಜಿ ಸದಸ್ಯ ಈರಣ್ಣರನ್ನು ನ್ಯಾಯಾಂಗ ಬಂದನದಲ್ಲಿರಿಸಲಾಗಿದೆ

Leave a Reply

Top