ಮಹೇಶ ಬಳ್ಳಾರಿಗೆ ಜನ್ನಾ ಸಾಹಿತ್ಯ ಪುರಸ್ಕಾರ ಪ್ರದಾನ

%e0%b2%ae%e0%b2%b9%e0%b3%87%e0%b2%b6-%e0%b2%ac%e0%b2%b3%e0%b3%8d%e0%b2%b3%e0%b2%be%e0%b2%b0%e0%b2%bf%e0%b2%97%e0%b3%86-%e0%b2%9c%e0%b2%a8%e0%b3%8d%e0%b2%a8%e0%b2%be-%e0%b2%b8%e0%b2%be%e0%b2%b9

%e0%b2%ae%e0%b2%b9%e0%b3%87%e0%b2%b6-%e0%b2%ac%e0%b2%b3%e0%b3%8d%e0%b2%b3%e0%b2%be%e0%b2%b0%e0%b2%bf%e0%b2%97%e0%b3%86-%e0%b2%9c%e0%b2%a8%e0%b3%8d%e0%b2%a8%e0%b2%be-%e0%b2%b8%e0%b2%be%e0%b2%b9

ಕೊಪ್ಪಳದ ಯುವಕವಿ ಮಹೇಶ ಬಳ್ಳಾರಿಯವರಿಗೆ   ಇಂದು ಬೆಳಗಾವಿಯಲ್ಲಿ ಬಿ ಎ ಸನದಿಯವರ ಪ್ರತಿಷ್ಟಾನದ ವತಿಯಿಂದ ಜನ್ನಾ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು.  ಮಹೇಶ ಬಳ್ಳಾರಿಯವರ ಕವನ ಸಂಕಲನಕ್ಕೆ  ಬಿ.ಎ.ಸನದಿ ಪ್ರತಿಷ್ಠಾನದ ಜನ್ನ ಸಾಹಿತ್ಯ ಪ್ರಶಸ್ತಿ ದೊರೆತಿರುವುದಕ್ಕೆ ಕೊಪ್ಪಳದ ಕವಿಸಮೂಹ ಬಳಗ ಮಹೇಶ ಬಳ್ಳಾರಿಯವರಿಗೆ ಅಭಿನಂದನೆ ಸಲ್ಲಿಸಿದೆ.

Please follow and like us:
error