ಮಹಿಳಾ ಕಾಲೇಜ್ ನ್ನು ಅದೇ ಜಾಗದಲ್ಲಿ ಕಟ್ಟಲಾಗುವುದು – ರಾಯರಡ್ಡಿ

basavaraj_rayaredy_koppal_mla

ಮಹಿಳಾ ಕಾಲೇಜ್ ನ್ನು ಅದೇ ಜಾಗದಲ್ಲಿ ಕಟ್ಟಲಾಗುವುದು, ಬೇರೆ ಕಡೆ ಕಟ್ಟುವುದು ಸರಿಯಲ್ಲ  ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ರಾಯರಡ್ಡಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಲವು ವ್ಯಕ್ತಿಗಳು ಅದನ್ನು ವಿರೋಧಿಸುತ್ತಿದ್ದಾರೆ. ಆದರೆ  ಮಹಿಳೆಯರ ಕಾಲೇಜ್ ಇಲ್ಲಿಯೇ ಕಟ್ಟುವುದು ಸೂಕ್ತ  ಇಲ್ಲಿಯೇ ಕಟ್ಟಲಾಗುವುದು ಎಂದು ಹೇಳಿದರು.

Leave a Reply